ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ 15 ಮಂದಿಗೆ ಪೋತ್ಸಾಹಕ ಬಹುಮಾನ
*ಗ್ರಾಹಕರಿಗಾಗಿ ಆರಂಭಿಸಿರುವ ಸುಲಭ ಖರೀದಿಯ ಕಂತುಗಳ ಯೋಜನೆಯಲ್ಲಿ ನವಂಬರ್ ತಿಂಗಳ 05 ತಾರೀಕಿನ ಒಳಗಾಗಿ ಕಂತುಗಳನ್ನು ಪಾವತಿಸಿ ಪ್ರೋತ್ಸಾಹಿಸಿದ ಫಲಾನುಭವಿ ಗ್ರಾಹಕರಗಳ ಪೈಕಿ 15 ಅದೃಷ್ಟ ಗ್ರಾಹಕರ ಆಯ್ಕೆಯು ನಡೆದಿದ್ದು , ಈ ಕೆಳಗಿನ ಗ್ರಾಹಕ ಮಿತ್ರರು ಪ್ರೋತ್ಸಾಹಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ, ಬಂಪರ್ ಬಹುಮಾನದ ಡ್ರಾ ನ. 15 ರಂದು ಸಂಸ್ಥೆಯ ಕಚೇರಿ ಅಂಬೆಟಡ್ಕದಲ್ಲಿ ನಡೆಯಲಿದ್ದು, ಕಾರ್ಡ್ ಪಡೆದು ಯೋಜನೆಯ ಪ್ರಯೋಜನ ಬೇಕಾದವರು ಶೀಘ್ರದಲ್ಲಿ ಪಡೆದು ಕೊಳ್ಳಬೇಕಾಗಿ ವಿನಂತಿ*1. 2149 ವಾಸುದೇವ ಕಾಯರ್ತೋಡಿ2. 3896 ಸುರೇಖಾ ಮದೆನಾಡು3. […]
ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ನಲ್ಲಿ 15 ಮಂದಿಗೆ ಪೋತ್ಸಾಹಕ ಬಹುಮಾನ Read More »









