ತೊಡಿಕಾನ : ಮರುವಳ ಸುಶೀಲ ಭಟ್ ನಿಧನ
ಸುಳ್ಯ ತಾಲೂಕು ತೊಡಿಕಾನ ಗ್ರಾಮದ ದಿ. ನಾರಾಯಣ ಭಟ್‌ರವರ ಪತ್ನಿ ಸುಶೀಲ ಭಟ್‌ರವರು ನ. ೭ರಂದು ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ರಾಜೇಂದ್ರಪ್ರಸಾದ್, ಪುತ್ರಿಯರಾದ ವಿಜಯಕುಮಾರಿ, ಶಶಿಕಲಾ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ತೊಡಿಕಾನ : ಮರುವಳ ಸುಶೀಲ ಭಟ್ ನಿಧನ Read More »










