ಪೆಟ್ರೋಲ್ ಹಾಕಿ ಭೀಕರವಾಗಿ ಕೊಲೆಯ ಮಾಡಿದ ಆರೋಪಿಯ ತೀವ್ರ ವಿಚಾರಣೆ
ಮಂಗಳೂರು ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮುಳಿಹಿತ್ಲು ಜಂಕ್ಷನ್‌ನಲ್ಲಿ ಶನಿವಾರ ನಡೆದ ಭೀಕರ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿಯಾಗಿರುವ ಅಂಗಡಿ ಮಾಲಕ ತೌಸಿಫ್ ಹುಸೇನ್ ಕಾರ್ಮಿಕ ಗಜ್ವಾನ್ ಆಲಿಯಾಸ್ ಜಗ್ಗುವಿನ ತಲೆಗೆ ಭೀಕರವಾಗಿ ದೊಣ್ಣೆಯಿಂದ ಹೊಡೆದು ಅನಂತರ ಪೆಟ್ರೋಲ್ ಹಾಕಿ ಸುಟ್ಟಿದ್ದ ಎಂಬ ಸುಳಿವು ದೊರೆತ್ತಿದೆ.ಗಜ್ವಾನ್ ಸುಮಾರು ಮೂರು ವರ್ಷಗಳಿಂದ ತೌಸಿಫ್ನ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಅಂಗಡಿ ಪಕ್ಕದಲ್ಲೇ ಇರುವ ಶೆಡ್‌ನಂತಹ ಜಾಗದಲ್ಲಿ ಮಲಗುತ್ತಿದ್ದ. ತೌಸಿಫ್ ಆಗಾಗ್ಗೆ ಗಜ್ವಾನ್‌ನನ್ನು ಹಿಂಸಿಸುತ್ತಿದ್ದ. ಶನಿವಾರ ಬೆಳಗ್ಗೆ ಕೂಡ ತೌಸಿಫ್, ಗಜ್ವಾನ್‌ನ […]
ಪೆಟ್ರೋಲ್ ಹಾಕಿ ಭೀಕರವಾಗಿ ಕೊಲೆಯ ಮಾಡಿದ ಆರೋಪಿಯ ತೀವ್ರ ವಿಚಾರಣೆ Read More »










