ಯುವಕ,ಯುವತಿಯರು ಲಹರಿ ಪಧಾರ್ಥದ ವ್ಯಾಮೋಹಕ್ಕೆ ಒಳಗಾಗಿರುವುದು ಖೇದಕರ : ಪಾಣಕ್ಕಾಡ್ ಹಮೀದಾಲಿ ಶಿಹಾಬ್ ತಂಘಳ್
ಸುಳ್ಯ: ಪೇರಡ್ಕ ಗೂನಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭದ ಪ್ರಥಮ ದಿನದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ ಹಾಗೂ ಉದ್ಘಾಟನಾ ಸಮಾರಂಭ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಜ. 31 ರಂದು ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಬಹು| ಸಯ್ಯದ್ ಅಲ್ಹಾಜ್ ಹಮಿದಾಲಿ ಶಿಹಾಬ್ ತಂಘಳ್ ಪಾಣಕ್ಕಾಡ್ ನೆರವೇರಿಸಿ, ಮಾತನಾಡಿ ಇವತ್ತಿನ ಕಾಲಘಟ್ಟದಲ್ಲಿ ಯುವಕ–ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಲಹರಿ ಪದಾರ್ಥಗಳಿಂದ ಆಕರ್ಷಣೆಯಾಗಿ, ಸಮಾಜ ಕಟ್ಟುವ ಬದಲು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಸ್ವತಃ ತಂದೆ- ತಾಯಿಯವರನ್ನು ಕೊಲೆ ಮಾಡುವಂತ ಕೆಟ್ಟ ಪ್ರವೃತ್ತಿಗೆ […]










