ಪೇರಡ್ಕ : ಉರೂಸ್ ಕಾರ್ಯಕ್ರಮಕ್ಕೆ ಚಾಲನೆ
ಚರಿತ್ರೆ ಪ್ರಸಿಧ್ಧವಾದ ವಲಿಯುಲ್ಲಾಹಿ ದರ್ಗಾ ಷರೀಪ್ ಪೇರಡ್ಕ ಉರೂಸ್ ಕಾರ್ಯಕ್ರಮ ಜುಮಾ ನಮಾಝಿನ ಬಳಿಕ ಧ್ವಜಾರೊಹಣ ಮೂಲಕ ಉಧ್ಘಾಟನೆ ಗೊಂಡಿತು. ಪೇರಡ್ಕ ಮಸೀದಿಯ ಅದ್ಯಕ್ಷರಾದ ಟಿಎಂ ಶಹೀದ್ ತೆಕ್ಕಿಲ್ ಅವರು ಧ್ವಜಾರೊಹಣ ಮಾಡಿದರು .ಜಮಾಅತ್ ಖತೀಬರು ನಈಂ ಫೈಝಿ ದುವಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅಬ್ದುಲ್ ಕಾದರ್ ಹಾಜಿ ಹಾಗೂ ಶಮೀರ್ ಫಾಶಾ ಕೊಲಾರ್ ಇವರನ್ನು ಜಮಾಅತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು ಟಿ ಎಂ ಶಹೀದ್ ತೆಕ್ಕಿಲ್ ಮಾತನಾಡಿ ಕಷ್ಟದ ಕಾಲದಲ್ಲಿ ನಮ್ಮ ಮಸೀದಿ ದರ್ಗಾ […]
ಪೇರಡ್ಕ : ಉರೂಸ್ ಕಾರ್ಯಕ್ರಮಕ್ಕೆ ಚಾಲನೆ Read More »










