ಮೊಗೇರ ಸಮಾಜ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ: ಬ್ರಿಜೇಶ್ ಚೌಟ
ಸುಳ್ಯ, ಮಾ.1: ನಮ್ಮ ತುಳುನಾಡು ವಿಭಿನ್ನ ಸಂಸ್ಕೃತಿ ,ಆಚರಣೆಯನ್ನು ಹೊಂದಿದೆ. ಮೊಗೇರ ಸಮಾಜ ಇಲ್ಲಿ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ ಎಂದು ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ ಸಂಘಟನೆಗೆ 50 ವರ್ಷ ತುಂಬಿದ ಹಿನ್ಬಲೆಯಲ್ಲಿ ಕೊಡಿಯಾಲಬೈಲ್ ಸಮುದಾಯ ಭವನದಲ್ಲಿ ನಡೆದ ಮೊಗೇರ ದುಡಿ ಆಯನ 2026 ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಮೊಗೇರ ಸಮಾಜ ಸಾಮಾಜಿಕವಾವಿ ಆರ್ಥಿಕವಾಗಿ ಹಿಂದುಳಿದರೂ ಈಗ ಅವರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರುತ್ತಿದ್ದಾರೆ.ನಮ್ಮ […]
ಮೊಗೇರ ಸಮಾಜ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸಿದೆ: ಬ್ರಿಜೇಶ್ ಚೌಟ Read More »










