ಸಾಹಿತ್ಯ

(ಕವಿಸಮಯ) ಸ್ಪರ್ಶದೊಳಗಿನ ಗೆಲುವು…

ಅಮ್ಮ ತನ್ಹೊಟ್ಟೆಯ ಮೇಲೆ ಕೈಯಾಡಿಸಿದ ಆ ಮೊದಲ ಸ್ಪರ್ಶ ಅಪ್ಪ ಹೊರಜಗತ್ತಿಂದ ನನ್ನೊಡನಾಡಿದ ಆ ಮೊದಲ ಮಾತು ಜನಜಂಗುಳಿಯಲು ನಾ ಮಲಗಿದ್ದ ಆ ಮೊದಲ ಬೆಚ್ಚಗಿನ ಗೂಡು ಮರೆಯಲಾರದ ಅನುಭವಗಳಿವು ಈ ಮನಗಳಲಿ ನೋಡು… ಕಣ್ತೆರೆದ ತಕ್ಷಣ ನಾವ್ ಕಂಡ ಆ ಮೊದಲ ಮುಗುಳ್ನಗುನೇಸರನು ಮೈ ಸೋಕಿಸಿದ ಆ ಮೊದಲ ತಂಗಾಳಿಉದಯಾಸ್ತದೊಳು ಭಾಸ್ಕರ ದಾಟಿದ ಆ ಮೊದಲ ಸೇತುವೆಕತ್ತಲಲ್ಲಿ ಬೆಳಕ ಚೆಲ್ಲಿ ಸ್ಪೂರ್ತಿ ಕೊಟ್ಟ ಆ ಚಂದ್ರಮ ಏಳು ಬಣ್ಣಗಳು ಕೊಟ್ಟ ಸಮಾನತೆಯ ಮೊದಲ ನೀತಿಚಿಲಿಪಿಲಿ ಸ್ವರಗಳು […]

(ಕವಿಸಮಯ) ಸ್ಪರ್ಶದೊಳಗಿನ ಗೆಲುವು… Read More »

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿಸರಾಗವಾಗಿ ಹಾಡಿದ್ದಾರೆ. ಎರಡು

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ Read More »

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿಸರಾಗವಾಗಿ ಹಾಡಿದ್ದಾರೆ. ಎರಡು

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ Read More »

(ಅರೆಭಾಷೆ ಕವನ) ರಿಕ್ಷಾ

ಊರಿಗಿರ್ದ್ ಒಂದು ಗಾಡಿಕೂಸಪಣ್ಣನ ಲಟಾರಿ ರಿಕ್ಷಾದಡಬಡ ಸದ್ ಮಾಡಿಕಂಡ್ಕುಡ್ದವರಂಗೆ ಬಾತಿತ್ತ್ದೂರಂದ ಹಾರ್ನ್ ಕೇಳ್ದಂಗೆಜನರ ಕೆಬಿ ಕುತ್ತಾತ್ಮೊದ್ದುಗೆ ಹೋವುಸೊಸೈಟಿಕೆ ಹೋವುಸಾಲುಲಿ ಬಂದು ನಿಂತಾತ್ತ್ಅಜ್ಜನ ತೊಡೆಲಿ ಅಜ್ಜಿ ಕುದ್ರಿಕೆಪಂಡ್ನಕಾಲ ನೆನ್ಪಾತ್ಗೂಡೆ ನಕ್ಕಲೆ ಹೈದ ಕುದ್ರಿಕೆಎಲ್ರಂದ ಮುಂದೆ ಅವ ಓಡ್ತ್ಇವರ ಎಡೆಲಿ ಸಿಕ್ಕಿದ ಕೂಸ್ನಅಳ್ಗೇಲ್ ಬಾರಿ ಜೋರಾತ್ಗಡಿಬಿಡಿ ಹತ್ತಿದ ರಂಗನ ಕಂಬಾಯಿಸೊಂಟದ ಜಾರಿ ಕೆಳಗಿತ್ತ್ತುಂಬಿದ ಬೊಸ್ರಿನ ಹಾಂಗೆಸೇoಕಿ ಬುಕ್ಕಿ ಹೊರ್ಟಾತ್ಚೋಳುನ ನೀರ್ ನ ರೆಟ್ಟಿಸಿಕಂಡ್ಹೊಣ್ಕಾಡಿಕಂಡ್ ಹೋತಿತ್ತ್ಹೊಂಡಕ್ಕೆ ಬಿದ್ದ ರಿಕ್ಷನ ನೂಕಿಕಾನಬಟ್ಟೆ ಎಲ್ಲಾ ಕೆಂಪಾತ್ಬಿಟ್ಟಲಿ ಹಾಕಿದ ಉಪ್ಪಣದಾಂಗೆಕೈಕಾಲೆಲ್ಲ ಚಿರಂಟಿ ಹೋತ್ರಿಕ್ಷನ ತುಂಬಾ ವಾಸನೆ

(ಅರೆಭಾಷೆ ಕವನ) ರಿಕ್ಷಾ Read More »

(ಕವನ) ನನ್ನೀ ಪ್ರೀತಿಯ ಕಣ್ಮಣಿ

ರಾತ್ರಿ ಅರಳಿದ ನೆನಪುಗಳು ಗುಲಾಬಿಯಾಗಿ…ಇಬ್ಬನಿ ಹನಿಯೊಂದು ಹೂವಿಗೆ ತಾಗಿಅಂದ ಹೆಚ್ಚಿಸಿತು ಅವರ ಮುಡಿ ಸೆರುವ ಸಲುವಾಗಿ… ಚಂದ್ರನ ಬೆಳಕಿನ ಕಿರಣಗಳು ಕಂಡು ನೊಡುತ್ತಿವೆ ಸಿಹಿಯಾಗಿ..ಕದ್ದು ಕಿತ್ತೊಯಲು ಮುಳ್ಳಾಗಿ ನಾನಿರುವೆ ಕಾವಲಾಗಿ…. ನನ್ನ ಪ್ರೀತಿಯ ಕೈ ಬೆರಳ ಮುಡಿಯುವ ಜೆಡೆ ಸಿಗದೆಹಂಬಲಿಸಿದೆ ಮನ ಕಾಣದ ಕಡಲಾಗಿ….ಇರು ನೀವು ಅಭಿರಾಮಿ ಜನನಿಯ ಪ್ರತಿಬಿಂಬವೇ ಸದಾ ಜೊತೆಯಾಗಿ…ಹಿತವಾಗಿ….ಸೊಗಸಾಗಿ…. ✍️ *ಸುಭಾಷ್.ಎಸ್*ಸಾಹಿತಿಗಳು, ಸಾಮಾಜಿಕ ಹೋರಾಟಗಾರರು

(ಕವನ) ನನ್ನೀ ಪ್ರೀತಿಯ ಕಣ್ಮಣಿ Read More »

(ಕವನ) ಸಾಂತ್ವನ

ಪ್ರೀತಿ ಎಂಬ ಹೆಸರಿನ ಊರಿನಲ್ಲಿಕೈ ಹಿಡಿದು ಸಾಗೋಣ ನಾವು ಇಲ್ಲಿಕಣ್ಣಿನ ಕಣ್ಣೀರಲಿ ಅವಿತಿರೋ ನೋವಿನಲ್ಲಿಹೇಳಿ ಬಿಡುವೆ ನಾ ನಿನ್ನ ಪ್ರೇಮಿಯಾಗಿ ತೋರಿಸದಿರು ನಿನ್ನ ಕಷ್ಟವನ್ನು ಯಾರಲ್ಲೂಈ ಪ್ರಪಂಚವನ್ನು ನೀ ನೋಡುಯಾರಿಲ್ಲದಿದ್ದರೂ ನೋಡು ನೀ ತಿರುಗಿನಾನಲ್ಲಿ ನಿಂತು ನಿಂತಿರುವೆನು ನಿನಗಾಗಿ ಅಳದಿರು ನೀನು ಸಾಂತ್ವಾನಕ್ಕೆ ಯಾರಿಲ್ಲಅಳಿಸುವವರೆ ಇರುವರು ಈ ಜಗದಲ್ಲಿತಲೆಬಾಗದಿರು ನೀನು ಯಾರಿಗೂ ಇಲ್ಲಿಸಂಭ್ರಮಿಸು ನೀನು ನೋವು ನಲಿವಿನಲ್ಲಿ ಸಮಯವು ಎಂದಿಗೂ ನಮ್ಮೊಂದಿಗಿರದುಆತ್ಮ ವಿಶ್ವಾಸವೇ ನಿನಗೆ ಎಂದಿಗೂ ದೇವರದುನಾ ನಿನ್ನ ಮನಸ್ಸಿಗೆ ತುಂಬುವೆನು ಅಭಿಮಾನಅಳದಂತೆ ನಾ ಮಾಡುವೆ ನಿನಗೆ

(ಕವನ) ಸಾಂತ್ವನ Read More »

(ಅರೆಭಾಷೆ ಕವನ)ಕಾಲ ಹಾಳಾತ್

ಅಜ್ಜಿ ಹೇಳ್ದೋ,ಮಕ್ಕಳೇ ಕಾಲ ಹಾಳಾತ್, ಬರ್ತಿತ್ ಕಾಲ ಕಾಲಕೆ ಮಳೆ, ಆಗ್ತಿತಿತ್ತ್ ಬೇಕಾದಷ್ಟೇ ಬೆಳೆ, ಪುರುಸೊತ್ ಇಲ್ಲೆ ಕೊಯ್ಲಿನ ಸಮಯ, ಉಂಡರೆ ಉಂಡೊ, ಇಲ್ಲರೆ ಇಲ್ಲೆ., ನೀರ್ನ ಚೇಂಪಿ, ಬೈರಸ್ ಕಟ್ಟಿ, ಸೊಂಟನ ನೆಟ್ಟಗೆ ಮಾಡಿಕೆ ಕಷ್ಟ. ಈಗ ಗಂಜಿ ಕೊಟ್ಟರೆ ಮಕ್ಕಳಿಗೆ ಉಂಬಕೆ ಬಂಙ ಕುರುಕುರೆ ಕೊಡಿ ಅಂತ ಕೇಳ್ದೆ ಮಂಙ, ಬಂದರೆ ಮಳೆ, ಹರ್ದದೆ ಹೊಳೆ ಕೊಚ್ಚಿದೆ ಕಟ್ಟ, ಜರ್ದದೆ ಬೆಟ್ಟ, ಕಾಯುವ ಭೂಮಿ, ಕೊಂದದೆ ನೋಡಿ, ಹೊರಿಕೆ ಬೊತ್ತ್ ಭೂಮಿ ತಾಯಿಗೆ. ಕೊನೆಗೆ

(ಅರೆಭಾಷೆ ಕವನ)ಕಾಲ ಹಾಳಾತ್ Read More »

(ಕವನ) ಅವಳ ಮುಗುಳ್ನಗು

ಯಾವ ಮೋಡಿಯ ಮಾಡಿದಳುತನ್ನ ಚೆಲುವಿನ ಮೊಗದಲಿಮಿನುಗು ತಾರೆಗಳಕಣ್ಣೊಳಗಡಗಿಸಿತುಟಿಯಲಿ ಬಿರಿದಮುಗುಳ್ನಗೆಯುಮುತ್ತಾ ಚೆಲ್ಲುತ್ತಾಸೂರೆ ಮಾಡಿಹಳುಸದ್ದು ಮಾಡದೆ ನನ್ನೆದೆಯ.. ಸೂರ್ಯನ ಹೊಂಗಿರಣವ ಬೆಚ್ಚಿಸಿಎನ್ನ ಹೃದಯವ ನೆಚ್ಚಿಸಿನನ್ನೆದೆಯ ತಂತಿಗೆ ಸ್ವರವಾದಳು….

(ಕವನ) ಅವಳ ಮುಗುಳ್ನಗು Read More »

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ

ಅಕ್ಕ ಎತ್ತಿ ಬೆಳ್ಸಿದ ಕೂಸು ದೊಡ್ಡಣ್ಣನ ಮಂಙವರ್ಸ ಕಳ್ದ್ ಹೋತ್ ಮಕ್ಕ ಬೆಳ್ದ್ ಬುಟ್ಟಾಎರಡ್ ಹೆಣ್ಣ್ಮಕ್ಕ ಒಬ್ಬ ಮಂಙಮೊದ್ವೆ ಮಾತ್ಕತೆ ಸುರಾತ್ ದೊಡ್ಡ ಮಗೊಳು ಲಕ್ಷೀಗೆ ಒಂದು ವರ್ಸಲಿ ಮೊದ್ವೆ ಆತ್  ಅವ ಆಗ ಆರ್ನೆಕ್ಲಾಸ್ಏಳ್ನೆಕ್ಲಾಸಿಗೆ   ಹೋಕನ ಲಕ್ಷೀಗೆ ಒಂದು ಕೂಸಾತ್ಇವಂಗೆ ಬೆಚ್ಚ ಆಕೆ ಸುರಾತ್ ಅಕ್ಕ ನನ್ನ ಮುಟ್ಟುಲೆಂತಾಅಮ್ಮ ‌ಹೇಳ್ದೆ ಗಡ ನೀ ಮಾವಂತಮಾವ ಆದವು ಮಕ್ಕಳಿಗೆ ಏನಾರ್ ಕೊಡಕುಂತಾ ಕ್ರಮ ಏನ್ ಗೊತ್ತಿಲ್ಲದೆ ಸುಮ್ಮನೆ ಕುದ್ದ್ ಯೋಚಿಸಿಕಂಡ್ ಇತ್ತ್ಎಂತಾ ಕಥೆ ಇದ್  ಕೂಸು ಉಡ್ಗಿರೆಂತಾಸಾಲೆಲಿ

(ಅರೆಭಾಷೆ ಕವನ) ಅಕ್ಕಂಗೆ ಕೂಸು ಮಾವಂಗೆ ಖರ್ಚಿ Read More »

ಸಿದ್ಧಾಂತಗಳ ಹೇಗೆ ಕೊಲ್ಲುವೆ..? ಅವಲೋಕನ ವಿಮಲಾರುಣ ಪಡ್ಡಂಬೈಲ್

ಆನ್ಲೈನ್ ಸಂಗಾತಿ ಪತ್ರಿಕೆಯ ಸಂಪಾದಕರಾದ ಕವಿ ಶ್ರೀ ಕು. ಸ. ಮಧುಸೂದನ ರಂಗೇನಹಳ್ಳಿಯವರ ಸಿದ್ಧಾಂತಗಳ ಹೇಗೆ ಕೊಲ್ಲುವೆ..? 50 ಕವಿತೆಗಳ ಗುಚ್ಛದಲ್ಲಿ ಸಮಾಜದ ಸೂಕ್ಷ್ಮತೆಯ ಪಿಸುಮಾತುಗಳು ಮಾರ್ದನಿಸುತ್ತವೆ. ಆಗಾಗ ಪತ್ರಿಕೆಯಲ್ಲಿ ಪ್ರಕಟವಾಗುವ ಇವರ ಕವನಗಳು ಇತರ ಕವಿಗಳ ಕವನಗಳಿಗಿಂತ ಭಿನ್ನವಾಗಿವೆ. ವಾಚ್ಯತೆ ಇದ್ದರೂ ಹರಿತ ಪದಗಳು ಕವನಗಳಲ್ಲಿ ತಿವಿದಂತೆ ಭಾಸವಾಗುತ್ತವೆ. ಬಿಡಿ ಬಿಡಿ ಕವನಗಳನ್ನು ಓದುತ್ತಿದ್ದ ನನಗೆ ಇಡಿಯಾಗಿ ಓದುವ ಅವಕಾಶಕ್ಕಾಗಿ ಸಂತೋಷ ಪಡುತ್ತೇನೆ. ನನ್ನ ಮನದ ಬಾಗಿಲನ್ನು ತಟ್ಟಿದ ಈ ಕವನ ಸಂಕಲನ ಕಾವ್ಯದ ಅರಿವನ್ನು

ಸಿದ್ಧಾಂತಗಳ ಹೇಗೆ ಕೊಲ್ಲುವೆ..? ಅವಲೋಕನ ವಿಮಲಾರುಣ ಪಡ್ಡಂಬೈಲ್ Read More »

error: Content is protected !!
Scroll to Top