ಸುಳ್ಯದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ವರ್ಣ ರಂಚಿತ ತೆರೆ
ಪುರುಷರ ಬ್ಯಾಂಕ್ ಆಫ್ ಬರೋಡ ಚಾಂಪಿಯನ್ ಸುಳ್ಯ: ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.ನ್ಯಾಷನಲ್ಸ್ ಬೆಂಗಳೂರು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತೃತೀಯ ಸ್ಥಾನವನ್ನು ಕನ್ಯಾಕುಮಾರಿ ತಮಿಳುನಾಡು ಹಾಗೂ ಚತುರ್ಥ ಸ್ಥಾನ ಪಾಂಡಿಚೇರಿ ಪಡೆದುಕೊಂಡಿತು. 4 ತಂಡಗಳು ಭಾಗವಹಿಸಿದ್ದ ಮಹಿಳಾ ವಿಭಾಗದ ಪಂದ್ಯದ ಲೀಗ್ ವಿಭಾಗದ ಅಂತಿಮ ಪಂದ್ಯದಲ್ಲಿರೋಚಕ ಹಣಾಹಣಿಯಲ್ಲಿ ಟಿಎಂಸಿ ಥಾಣೆ ತಂಡ 37-35 ಅಂಕಗಳ ಅಂತರದಲ್ಲಿ ನ್ಯಾಷನಲ್ ಬೆಂಗಳೂರು ತಂಡವನ್ನು ಸೋಲಿಸಿತು. ಈ ಮೂಲಕ ಲೀಗ್ ಹಂತದಲ್ಲಿ […]
ಸುಳ್ಯದ ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ವರ್ಣ ರಂಚಿತ ತೆರೆ Read More »