ಅರಂತೋಡು: ಭೀಕರ ಅಗ್ನಿ ದುರಂತ
ಅರಂತೋಡು : ಅಗ್ನಿ ಆಕಸ್ಮಿಕದಿಂದ ರಬ್ಬರ್ಶೀಟ್ ಗಳು ಬೆಂಕಿಗಾಹುತಿಯಾದ ಘಟನೆಕಲ್ಲುಗುಂಡಿ ಸಮೀಪದ ಚೆಂಬು ಗ್ರಾಮದಿಂದ ವರದಿಯಾಗಿದೆ. ಸ್ಥಳೀಯ ಕೃಷಿಕ ಸೂರಜ್ ಹೊಸೂರುಎಂಬುವವರ ಮನೆಯಲ್ಲಿ ರಬ್ಬರ್ ಶೀಟ್ ಗಳ ಶೇಖರಿಸಿ ಇಟ್ಟಿದ್ದಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡುಈ ಅನಾಹುತ ಸಂಭಿಸಿದೆ. ರಬ್ಬರ್ ಹೊಗೆ ಗೂಡಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆಮನೆಯವರು ಸ್ಥಳೀಯರು ಸೇರಿ ಬೆಂಕಿ ನಂದಿಸಿದರು. ಯಂತ್ರಗಳಿಗೂ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ
ಅರಂತೋಡು: ಭೀಕರ ಅಗ್ನಿ ದುರಂತ Read More »