ತಂದೆಯನ್ನೇ ಮದುವೆಯಾದ ಯುವತಿ: ವಿಡಿಯೋ ವೈರಲ್
ಪಾಕಿಸ್ತಾನದ ಯುವತಿಯೋರ್ವಳು ತನ್ನ ತಂದೆಯನ್ನೇ ವಿವಾಹವಾಗಿದ್ದಾಳೆ. ಈ ವಿವಾಹದ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ವಿಚಿತ್ರವೆಂದರೆ ವರನಿಗೆ ಇದು ನಾಲ್ಕನೇ ಮದುವೆಯಂತೆಈ ವಿವಾಹ ಎಲ್ಲಿ ಮತ್ತು ಎಂದು ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಕೆಲವರು ಈ ರೀತಿಯ ಮದುವೆಯನ್ನು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ, ತನ್ನ ಹೆಸರನ್ನು ಆಧರಿಸಿ ತನ್ನ ತಂದೆಯನ್ನು ಮದುವೆಯಾಗಿದ್ದೇನೆ ಎಂದು ಹೇಳುವ ಮೂಲಕ ಹುಡುಗಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾಳೆ.ಈ ಮದುವೆಯ ಸ್ವರೂಪವನ್ನು ಜನರು ಪ್ರಶ್ನಿಸುತ್ತಿದ್ದಾರೆ. ಆದರೆ ವಧು ಮಾತ್ರ ಅವಳು ತನ್ನ ಹೆಸರಿನ […]
ತಂದೆಯನ್ನೇ ಮದುವೆಯಾದ ಯುವತಿ: ವಿಡಿಯೋ ವೈರಲ್ Read More »










