ಅರಂತೋಡು ಜಮಾ ಅತ್ ಸೌದಿ ಸಮಿತಿ ಯಿಂದ ಜುಬೈಲ್ ನಲ್ಲಿ ಅಶ್ರಫ್ ಗುಂಡಿ ಯವರಿಗೆ ಸನ್ಮಾನ
ಸೌದಿ ಅರೇಬಿಯಾದ ಜುಬೈ ಲ್ ನಲ್ಲಿ ಅರಂತೋಡು ಜಮಾ ಅತ್ ಸೌದಿ ಸಮಿತಿ ವತಿಯಿಂದ ಉಮ್ರಾ ಯಾತ್ರೆ ಯಲ್ಲಿರುವಅರಂತೋಡು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಯವರನ್ನು ನ, 21ರಂದು ಜುಬೈಲ್ ನಲ್ಲಿ ನಡೆದ ಗೆಟ್ ಟುಗೆದರ್ ಕಾರ್ಯಕ್ರಮ ದಲ್ಲಿ ಸನ್ಮಾನಿಸಲಾಯಿತು ಗೌರವ ಅಧ್ಯಕ್ಷಮೊಹಮ್ಮದ್ ಕಮಾಲ್ಅಶ್ರಫ್ ಗುಂಡಿ ಯವರನ್ನು ಶಾಲುಹೊದಿಸಿ ಸ್ಮರಣಿ ಕೆ ಯನ್ನು ನೀಡಿ ಸನ್ಮಾನಿಸಿದರು,ದುವಾ ವನ್ನುಮೊಹಮ್ಮದ್ ಮದನಿ ಉಸ್ತಾದ್ ದಮ್ಮಮ್ ನೆರವೇರಿಸಿದರು ಅಧ್ಯಕ್ಷತೆಯನ್ನು ವಹಿಸಿದ ಸೌದಿ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮಾತನಾಡಿ […]
ಅರಂತೋಡು ಜಮಾ ಅತ್ ಸೌದಿ ಸಮಿತಿ ಯಿಂದ ಜುಬೈಲ್ ನಲ್ಲಿ ಅಶ್ರಫ್ ಗುಂಡಿ ಯವರಿಗೆ ಸನ್ಮಾನ Read More »










