ಪಾಲಡ್ಕ : ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಕಾಡಾನೆಗಳು
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಪಾಲಡ್ಕ ಸಮೀಪ ಕಾಡಾನೆಗಳು ಮತ್ತೆ ಗುರುವಾರ ಮುಂಜಾನೆ ಸ್ಥಳೀಯರ ತೋಟಗಳಿಗೆ ನುಗ್ಗಿ ಕೃಷಿನಾಶಪಡಿಸಿದ ಘಟನೆ ವರದಿಯಾಗಿದೆ. ಪಾಲಡ್ಕ ಅಮೆಮನೆ ವಾಸುದೇವ, ಪೆರುಮುಂಡ ಶೇಷಪ್ಪ ಗೌಡ,ಅಮೆಮನೆ ಮೇದಪ್ಪ ಗೌಡರ ತೋಟಗಳಿಗೆ ನುಗ್ಗಿ್ದ ಕಾಡಾನೆಗಳು ,ಅಡಿಕೆ,ತೆಂಗು,ಬಾಳೆ ಇತರ ಕ್ರಷಿಗಳನ್ನು ನಾಶ ಮಾಡಿ ಹಾಕಿವೆ .ಪರಿಣಾಮ ರೈತರಿಗೆ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ..ಕೊಳೆರೋಗದಿಂದ ಹೈರಾಣಾದ ರೈತರಿಗೆ ಕಾಡಾನೆಗಳು ಬಂದು ಬೆಳೆ ನಾಶಪಡಿಸುತ್ತಿರುವುದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದುರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸತತ ಕಾಡಾನೆಗಳಿಂದ […]
ಪಾಲಡ್ಕ : ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಕೃಷಿ ನಾಶ ಪಡಿಸಿದ ಕಾಡಾನೆಗಳು Read More »










