ತೊಡಿಕಾನ : ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
ತೊಡಿಕಾನ ಗ್ರಾಮದ ಪಡ್ಪು ಶ್ರೀ ಮಹಾವಿಷ್ಣು ಮೂರ್ತಿ ದೈವದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದ್ದು ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದಲ್ಲಿ ಅ.18ರಂದು ನಡೆಯಿತು.ಈ ಸಂದರ್ಭದಲ್ಲಿ,ಸಂತೋಷ್ ಕುತ್ತ ಮೊಟ್ಟೆ , ಆನಂದ ಕೆ ಎಲ್ ಕಲ್ಲಗದ್ದೆ ,ಕೆ ಕೆ ನಾರಾಯಣ ಕುಂಟುಕಾಡು’ಚಂದ್ರಶೇಖರ ಬಾಳೆಕಜೆ ,ಕೇಶವ ಯು ಕೆ ಕೊಳಲುಮೂಲೆ ,ದೀಪಕ್ ಕುತ್ತಮೊಟ್ಟೆ ,ರವೀಂದ್ರ ಪೂಜಾರಿ,ವೆಂಕಟ್ರಮಣ ಪೆತ್ತಾಜೆ ‘ತಿಮ್ಮಯ್ಯ ಮೆತ್ತಡ್ಕ, ಹಿಮಕರ ಬಾಳೆಕಜೆ,ಪ್ರಶಾಂತ್ ಕಾಪಿಲ ,ಜಗದೀಶ್ ಬಾಳೆಕಜೆ ,ಗೋಪಾಲಕೃಷ್ಣ ಗುಂಡಿಗದ್ದೆ ,ಮಾಲತಿ ಬೋಜಪ್ಪಮಿಥುನ್ ಹಾಸ್ಪರೆ,ಆಕಾಶ್ ಪಾರೆಪ್ಪಾಡಿ,ಮೋನಪ್ಪ […]










