ಸುಳ್ಯ : ರೈತರಿಗೆ ಮಲ್ಲಿಗೆ ಕೃಷಿ ತರಬೇತಿ
ಸುಳ್ಯ: ಆಗಸ್ಟ್ 29 ರಂದು ಸುಳ್ಯ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ನೇ ದಿನದ ಆತ್ಮ ಯೋಜನೆಯಡಿ ಆಸಕ್ತ ರೈತರಿಗೆ ಮಲ್ಲಿಗೆ ಕೃಷಿಯ ಬಗ್ಗೆ ತರಬೇತಿಯು ನಡೆಯಿತು. ಸಹಾಯಕ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎನ್ ಆರ್ ಎಲ್ ಎಂ ಸಂಜೀವಿನಿ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ವೇತಾರವರು ಮಲ್ಲಿಗೆ ಕೃಷಿಯು ಮಹಿಳೆಯರಿಗೆ ಉತ್ತಮ ಆದಾಯ ತರಬಲ್ಲ ಉದ್ಯೋಗವಾಗಿದೆ. ಮನೆಯಲ್ಲೇ ಇರುವ ಮಹಿಳೆಯರು ಮಲ್ಲಿಗೆ ಕೃಷಿಯನ್ನು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು. ಉತ್ತಮವಾಗಿ ಮಲ್ಲಿಗೆ […]
ಸುಳ್ಯ : ರೈತರಿಗೆ ಮಲ್ಲಿಗೆ ಕೃಷಿ ತರಬೇತಿ Read More »










