ಪಾನತ್ತೂರು ಪೆರಾಜೆ ಅಂತರ್ ರಾಜ್ಯ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲು ಕೇರಳ ಅರಣ್ಯ ಸಚಿವರಿಗೆ ಮನವಿ
ಪಣತ್ತೂರು -ಕಲ್ಲಪ್ಪಳ್ಳಿ ರಸ್ತೆಯು ಸರಿ ಸುಮಾರು 3.5km ರಸ್ತೆಯು ಅರಣ್ಯ ಇಲಾಖೆಯ ಪ್ರದೇಶವಾಗಿದ್ದು, ಮುಂದಿನ ಪಣತ್ತೂರು -ಪೆರಾಜೆ ಅಂತರ್ ರಾಜ್ಯ ಕರೀಡಾರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಪ್ರದೇಶವು ಅಡ್ಡಿಯಾಗಿದ್ದ ಹಿನ್ನಲೆಯಲ್ಲಿ, ಈ ಅರಣ್ಯ ಪ್ರದೇಶದಲ್ಲಿ 15mtr ರಸ್ತೆಯ ಅಗಲೀಕರಣ ಮಾಡಲು ಅನುಮತಿ ಕೋರಿ, ಸಮಿತಿಯ ಅಧ್ಯಕ್ಷರಾದ ಶ್ರೀ ಸೂರ್ಯನಾರಾಯಣ ಭಟ್ ರವರ ನೇತೃತ್ವದಲ್ಲಿ ಇವತ್ತು ಕೇರಳ ರಾಜ್ಯದ ಅರಣ್ಯ ಸಚಿವರಾದ ಸನ್ಮಾನ್ಯ ಶ್ರೀ ಎ.ಕೆ.ಶಶಿoದ್ರನ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ kanchngad ವಿಧಾನಸಭಾ ಕ್ಷೇತ್ರದ ಎಂ […]
ಪಾನತ್ತೂರು ಪೆರಾಜೆ ಅಂತರ್ ರಾಜ್ಯ ಕಾರಿಡಾರ್ ಯೋಜನೆ ಅನುಷ್ಠಾನಗೊಳಿಸಲು ಕೇರಳ ಅರಣ್ಯ ಸಚಿವರಿಗೆ ಮನವಿ Read More »









