ಅರಂತೋಡು : ಈದ್ ಮಿಲಾದ್ ಆಚರಣೆ
ಬದ್ರಿಯಾ ಜುಮಾ ಮಸೀದಿ, ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಷನ್, ನುಸ್ರತ್ತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಆಶ್ರಯದಲ್ಲಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನ ಪ್ರಯುಕ್ತ ಅಕರ್ಷಕ ಮೀಲಾದ್ ರ್ಯಾಲಿ, ಮದರಸ ವಿದ್ಯಾರ್ಥಿಗಳಿಂದ ಕಲೋತ್ಸವ ಹಾಗೂ ಮೌಲೂದ್ ಪಾರಾಯಣ ಸೆ.5 ರಂದು ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವಠಾರದಲ್ಲಿ ಡಾ| ಕೆ.ಎಂ. ಶಾಜ್ ಮುಸ್ಲಿಯಾರ್ ಅವರ ವೇದಿಕೆಯಲ್ಲಿ ನಡೆಯಿತು.ಖತೀಬರಾದ ಬಹು| ಇಸ್ಮಾಯಿಲ್ ಪೈಝಿ ಗಟ್ಟಮನೆ, ಅವರು ದುವಾಃ ಆಶೀರ್ವಚನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಮಾತ್ […]
ಅರಂತೋಡು : ಈದ್ ಮಿಲಾದ್ ಆಚರಣೆ Read More »










