ಸುಳ್ಯ : ಆತ್ಮ ಯೋಜನೆಯಡಿ ಕೃಷಿ ಸಖಿಯರಿಗೆ ತರಬೇತಿ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಸುಳ್ಯ ತಾಲೂಕು 2025-26 ನೇ ಸಾಲಿನ ಆತ್ಮ ಯೋಜನೆಯಡಿ ರೈತರ ಪ್ರಥಮ ದಿನದ ತರಬೇತಿಯು ಇಂದು ನಡೆಯಿತು. ಉಜಿರೆಯ ಶ್ರೀ ಸುಲೈಮಾನ್ ಇವರು ಅಣಬೆ ಕೃಷಿಯ ಬಗ್ಗೆ ರೈತರಿಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಅವರು ಇಲಾಖೆ ಹಾಗೂ ರೈತರ ನಡುವಿನ ಸಂಪರ್ಕ ಕೊಂಡಿಯಾಗಿ ಕೃಷಿ ಸಖಿಯರು ಕೆಲಸ ನಿರ್ವಹಿಸುತ್ತಿದ್ದು, ಈ ತರಬೇತಿಯನ್ನು ಪಡೆದುಕೊಂಡಲ್ಲಿ ರೈತರಿಗೆ ಮಾಹಿತಿ ನೀಡಲು ಅನುಕೂಲವಾಗಲಿದೆ ಎಂದು ತಿಳಿಸಿದರು. […]
ಸುಳ್ಯ : ಆತ್ಮ ಯೋಜನೆಯಡಿ ಕೃಷಿ ಸಖಿಯರಿಗೆ ತರಬೇತಿ Read More »









