ಮರದ ಗೆಲ್ಲು ದೇಹದ ಮೇಲೆ ಬಿದ್ದು ಮಹಿಳೆ ಸಾವು
ಭಾರೀ ಗಾಳಿ ಮಳೆಗೆ ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ಮಹಿಳೆಯೊಬ್ಬರ ಮೇಲೆ ಮರ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಭಾನುವಾರ ವರದಿಯಾಗಿದೆ. ದಿ. ಗೋಪಾಲ ಭಂಡಾರಿ ಅವರ ಪತ್ನಿ ರುಕ್ಕಿಣಿ ಮೃತಪಟ್ಟವರು ಎಂದು ತಿಳಿದು ಬಂದಿದೆ.ರುಕ್ಕಿಣಿ ಅವರು ಮನೆಯಲ್ಲಿ ಒಬ್ಬರೇ ಇರುತ್ತಿದ್ದು, ಇಂದು ಮುಂಜಾನೆ ಮನೆಯಿಂದ ಹೊರಗಡೆ ಕೆಲಸ ಮಾಡುತ್ತಿರುವಾಗ ಗಾಳಿ ಮಳೆಯ ಪರಿಣಾಮವಾಗಿ ಮನೆ ಸಮೀಪವಿದ್ದ ಮರದ ಗೆಲ್ಲು ತುಂಡಾಗಿ ಇವರ ಮೇಲೆ ಬಿದ್ದಿತು. ರುಕ್ಕಿಣಿಯವರು ಮರದಡಿಗೆ ಸಿಲುಕಿ ಮೃತಪಟ್ಟರು. ಊರವರಿಗೆ ವಿಷಯ ತಿಳಿದು ಪೊಲೀಸರಿಗೆ […]
ಮರದ ಗೆಲ್ಲು ದೇಹದ ಮೇಲೆ ಬಿದ್ದು ಮಹಿಳೆ ಸಾವು Read More »










