ತೊಡಿಕಾನ : ಅಡಿಗಾರ ಶೇಷಪ್ಪ ಗೌಡ ನಿಧನ
ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಅಡಿಗಾರ ಶೇಷಪ್ಪ ಗೌಡ(76) ಅಲ್ಪ ಕಾಲದ ಅಸೌಖ್ಯದಿಂದ ಆ.10ರಂದು ತಮ್ಮ ಮನೆಯಲ್ಲಿ ನಿಧನರಾದರು.ಮ್ರತರು ಪತ್ನಿ ಉದಯಕುಮಾರಿ,ಮಕ್ಕಳಾದ ಚಂದ್ರಕಲಾ,ನಳೀನಿ,ಶ್ಯಾಮಲ,ಅಳಿಯಂದಿರನ್ನು,ಮೊಮ್ಮಕ್ಕಳನ್ನು ಸಹೋದರಿಯರನ್ನು ಕುಟುಂಬಸ್ಥರನ್ನು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸೋಮವಾರ ಮ್ರತರ ಅಂತ್ಯ ಸಂಸ್ಕಾರ ನಡೆಯಲಿದೆ.
ತೊಡಿಕಾನ : ಅಡಿಗಾರ ಶೇಷಪ್ಪ ಗೌಡ ನಿಧನ Read More »










