ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ
ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅಮೃಂಜನ ಸ್ನಾನ ಗುಂಡಿ ಯಿಂದ ತೊಡಿಕಾನ ಹಾಲಿನ ಡೈರಿ ವರೆಗೆ ಜಳಕ ಗುಂಡಿ ಹೊಳೆ ಯಲ್ಲಿ ವಿಪರೀತ ಗಿಡ ಗಂಟೆ ಗಳು ಬೆಳೆದು ಕಳೆದ ವರ್ಷ ಹೊಳೆಯ ಎರಡು ಬದಿಯಲ್ಲಿ ಹಾದು ಹೋಗುವ ಆರಂತೋಡು-ತೊಡಿಕಾ ನ ಪಿ. ಡಬ್ಲ್ಯೂ. ಇ ರಸ್ತೆ ಮತ್ತು ಹಾಲಿನ ಡೈರಿ ಕುಂಟುಕಾಡು ಪಂಚಾಯತ್ ರಸ್ತೆ ಯಲ್ಲಿ ನೀರು ಹರಿದು ಕೃತಕ ನೆರೆ ಸೃಷ್ಟಿ ಯಾಗಿ ವಾಹನ ಸಂಚಾರಕ್ಕೆ ಕಷ್ಟ ವಾಗಿದ್ದು ಈ ವರ್ಷವೂ ಮೊನ್ನೆ ಸುರಿದ ಬಾರಿ […]
ತೊಡಿಕಾನ ಗ್ರಾಮದ ಜಳಕದ ಹೊಳೆಯಲ್ಲಿ ಗಿಡ ಗಂಟೆ ಬೆಳೆದು ರಸ್ತೆ ಯಲ್ಲಿ ಕೃತಕ ನೆರೆ ಯ ಭೀತಿ Read More »









