ಕಾಡಾನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ
ಅರಂತೋಡು, ಜೂ.16 : ಅಲೆಟ್ಟಿ ಗ್ರಾಮದ ಕಲ್ಲರ್ಪೆ ಪಾಲಡ್ಕ, ಅರಂಬೂರು, ಪರಿವಾರಕಾನದ ರಸ್ತೆಯ ಸಮೀಪದ ಕೃಷಿಕರಿಗೆ ಆನೆ ಹಾವಳಿ ಮಾಡುತ್ತಿದ್ದು ತುರ್ತು ಕೃಮ ಕೈಗೊಳ್ಳುವಂತೆ ಸ್ಥಳೀಯರು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.ಅಲೆಟ್ಟಿ ಗ್ರಾಮದ 6ನೇ ಕ್ಷೇತ್ರ ಅರಂಬೂರು, ಪರಿವಾರಕಾನ, ಪಾಲಡ್ಕ, ಕಲ್ಚೆರ್ಪೆ ಬಾಗವು ಪೂಮಲೆ ಅರಣ್ಯ ರಕ್ಷಿತಾರಣ್ಯ ಸಮೀಪವಿದ್ದು, ಕಳೆದ ಹಲವಾರು ಸಮಯಗಳಿಂದ ಆನೆಗಳ ಹಿಂಡು ಸುಮಾರು ಬಹುತೇಕ ಕೃಷಿಕರ ಕೃಪಾವಳಿಗಳನ್ನು ನಾಶಮಾಡಿದೆ. ಈಗಲೂ ದಿನಾ ರಾತ್ರೆಯಾದ ತಕ್ಷಣ ಭಯದ ವಾತಾವರಣ ಜನರದ್ದು ಆಗಿದೆ […]
ಕಾಡಾನೆಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ Read More »










