ಒಂದು ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು!
ಕಡಬ ತಾಲೂಕಿನ ರಾಮಕುಂಜ ಗ್ರಾಮದ ದೇರೆಜಾಲು ಮನೆಯ ಪ್ರವೀಣ ಎಂಬವರ ತೋಟದಲ್ಲಿ ಒಂದು ದೊಡ್ಡ ಗಾತ್ರದ ತೆಂಗಿನ ಕಾಯಿ ದೊರೆತ್ತಿದೆ. ಇದರ 1.620 ಗ್ರಾಮ್ ಇದೆ. ಒಂದು ಕೆ.ಜೆ ತೆಂಗಿನ ಕಾಯಿಗೆ ಅಂದಾಜು 70 ರೂಪಾಯಿ ಇದ್ದು, 1620 ಗ್ರಾಂ ತೆಂಗಿನ ಕಾಯಿಗೆ ಅಂದಾಜು 113 ರೂ. ಆಗುತ್ತದೆ.ಕೇವಲ ಒಂದು ತೆಂಗಿನ ಕಾಯಿ ಅಲ್ಲ… ಅವರ ತೋಟದಲ್ಲಿರುವ ಒಂದು ತೆಂಗಿನ ಮರದಲ್ಲಿ ಬೆಳೆಯುವ ಪ್ರತಿ ತೆಂಗಿನ ಕಾಯಿಗಳ ತೂಕವು ಸರಾಸರಿ ಅಂದಾಜು 1.5 ಕೆ.ಜಿ ಗಿಂತ ಅಧಿಕವಿರುತ್ತದೆ.ಕಳೆದ […]
ಒಂದು ತೆಂಗಿನ ಕಾಯಿ ತೂಕ ಎಷ್ಟು ನೋಡಿ,ನಿಮಗೆ ಅಚ್ಚರಿ ಆಗಬಹುದು! Read More »










