ಕೆ.ಎಂ.ಎಫ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗೆ ಗೆಲುವು
ದಕ್ಷಿಣಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಕೆ.ಎಂ.ಎಫ್.) ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿ ಭರತ್ ನೆಕ್ರಾಜೆಯವರು ಜಯಗಳಿಸಿದ್ದಾರೆ.ಪುತ್ತೂರು ವಿಭಾಗದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದ ಎಸ್. ಬಿ.ಜಯರಾಮ ರೈ 190, ಭರತ್ ನೆಕ್ರಾಜೆ 173, ಚಂದ್ರಶೇಖರ ರಾವ್ 169, ಹೆಚ್ ಪ್ರಭಾಕರ್ 157, ಸವಿತಾ ಎಸ್ ಶೆಟ್ಟಿ ಮತ ಪಡೆದು ಜಯಗಳಿಸಿದ್ದಾರೆ.
ಕೆ.ಎಂ.ಎಫ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗೆ ಗೆಲುವು Read More »










