ಗರ್ಭಿಣಿ ಮಹಿಳೆಯ ಹೊಟ್ಟೆ ಯಲ್ಲಿ ಮೃತಪಟ್ಟ ಮಗು
ಅರಂತೋಡು ತಾಜುದ್ದೀನ್ ರವರ ಪತ್ನಿ ಅಸ್ಮ ಎಂಬವರು ಆರು ತಿಂಗಳ ಗರ್ಭವತಿಯಾಗಿದ್ದರು.ರಾತ್ರಿ ಹೊಟ್ಟೆ ನೋವುಜೋರಾಗಿ ಇದ್ದರಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು ಅಲ್ಲಿ ವೈದ್ಯರು ಪರೀಕ್ಷಿಸಿ ಹೊಟ್ಟೆ ಯಲ್ಲಿ ಮಗು ಮೃತಪಟ್ಟದೆ ಎಂದು ಧೃಡ ಪಡಿದಿದರು.ಗಂಡು ಮಗು ಎಂದು ತಿಳಿದು ಬಂದಿದೆ.