ವೈಭವದಿಂದ ನಡೆದ ಪಂಜ ಪಂಚಲಿಂಗೇಶ್ಬರ ದೇವರ ರಥೋತ್ಸವ
ಪಂಜ : ಇತಿಹಾಸ ಪ್ರಸಿದ್ದ ಪಂಜ ಸೀಮೆಯ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಶ್ರದ್ದಾ ಭಕ್ತಿಯಿಂದ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು ಕಣ್ಣುಂಬ್ತಿಕೊಂಡರು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳ ಬಳಿಕ ಬ್ರಹ್ಮ ರಥೋತ್ಸವ ನಡೆಯಿತು.ಶ್ರೀ ಕಾಡು ಕುಜುಂಬ ದೈವದ ನರ್ತನ ಸೇವೆ, ಮಹಾಪೂಜೆ ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ ಜರುಗಿತು. ಪೂರ್ವ ಸಂಪ್ರದಾಯದಂತೆ ಐವತ್ತೊಕು ಪಟೇಲ್ ಮನೆಯವರನ್ನು […]
ವೈಭವದಿಂದ ನಡೆದ ಪಂಜ ಪಂಚಲಿಂಗೇಶ್ಬರ ದೇವರ ರಥೋತ್ಸವ Read More »