ಜೇಸಿಐ ಸುಳ್ಯ ಪಯಸ್ವಿನಿ – ಜೇನು ಕೃಷಿ ತರಬೇತಿ ಕಾರ್ಯಗಾರ
ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ನಿ.) ಪುತ್ತೂರು ಇವರ ಸಹಭಾಗಿತ್ವದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕ ವತಿಯಿಂದ ಜೇನು ಕೃಷಿ ತರಬೇತಿ ಕಾರ್ಯಗಾರ ಮೇ.14ರಂದು ಸುಳ್ಯದ ಬಂಗ್ಲೆಗುಡ್ಡೆಯಲ್ಲಿರುವ ಆಧುನಿಕ ಜೇನು ಸಂಸ್ಕರಣಾ ಘಟಕದಲ್ಲಿ ನಡೆಯಿತು. ಮಂಗಳೂರು ನಬಾರ್ಡ್ ನ ತರಬೇತಿ ಸಂಸ್ಥೆಯಾದ ಬಿ.ಐ.ಆರ್.ಡಿ ಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಯೋಗೀಶ್ ಕಾರ್ಯಗಾರ ನಡೆಸಿಕೊಟ್ಟರು.ಜೇನು ಸೊಸೈಟಿಯ ಅಧ್ಯಕ್ಷರಾದ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ರವರು ಜೇನು ಸಾಕಾಣಿಕೆ ವಿಧಾನ, ಸಂಗ್ರಹಣೆ, ಆದಾಯ ಗಳಿಕೆಯ ಅವಕಾಶಗಳು, ಗ್ರಾಮೀಣಾಭಿವೃದ್ಧಿ […]
ಜೇಸಿಐ ಸುಳ್ಯ ಪಯಸ್ವಿನಿ – ಜೇನು ಕೃಷಿ ತರಬೇತಿ ಕಾರ್ಯಗಾರ Read More »



