August 10, 2026

ಹತ್ತಿ ಕಾಯಿಯಲ್ಲೆ  ಮೊಳಕೆ ಬಂದ ಮರಿಗಿಡಗಳು ನೋಡಲು ಬಲು ಸೊಬಗು ! 

ನಾವು ನಮ್ಮ ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ಬೆಳೆಸುತ್ತೇವೆ ಪ್ರಕೃತಿ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಅಲ್ಲವೇ ? ಭೂಮಿಗೆ ಬಿದ್ದ ಹಣ್ಣು ಭೂಮಿಗೆ ಬಿದ್ದ ಬೀಜ ಎಂದು ವ್ಯರ್ಥವಾಗುವುದಿಲ್ಲ ಎಂಬ ಮಾತು ಎಷ್ಟು ಸತ್ಯ. ನಾವು ಇಂದು ಬೀಜ ಹಾಕಿ ಸಸಿ ಮಾಡಲು ನಾನಾ ವಿಧಾನಗಳನ್ನು ಅಳವಡಿಸುತ್ತೇವೆ. ಪ್ರಾರಂಭದಲ್ಲಿ ಏರುಮಡಿ ಸಾಲು ತದನಂತರ ಓಣಿ ಗಳಲ್ಲಿ ಬೀಜ ಬಿತ್ತುತ್ತಿದ್ದರೆ ಇತ್ತೀಚೆಗೆ ಪೇಪರ್ ಗ್ಲಾಸ್, ಗೆರಟೆ, ಪ್ಲಾಸ್ಟಿಕ್ ಗ್ಲಾಸ್ತೆಂ,ಗಿನ ಸಿಪ್ಪೆ ಒಂದೇ ಎರಡೇ ಆದರೂ ಮೊಳಕೆ ಹೊಡೆದು ಗಿಡವಾಗುವುದು […]

ಹತ್ತಿ ಕಾಯಿಯಲ್ಲೆ  ಮೊಳಕೆ ಬಂದ ಮರಿಗಿಡಗಳು ನೋಡಲು ಬಲು ಸೊಬಗು !  Read More »

ಅರಂತೋಡು : ಆಟಿ ಗೌಜಿ ಕಾರ್ಯಕ್ರಮ

ಗೌಡ ಯುವ ಸೇವಾ ಸಂಘ ಸುಳ್ಯ,ಗೌಡ ಗ್ರಾಮ ಸಮಿತಿ , ತರುಣ ಘಟಕ ,ಮಹಿಳಾ ಘಟಕ ವತಿಯಿಂದ ಈ ವರ್ಷದ ಆಟಿ ಗೌಜಿ ಕಾರ್ಯಕ್ರಮವನ್ನು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿ ನಡೆಯಿತು. ಆಟಿ ಗೌಜಿ ಕಾರ್ಯಕ್ರಮವನ್ನು ನಿವೃತ ಶಿಕ್ಷಕರಾದ ಹೊನ್ನಪ್ಪ ಮಾಸ್ಟರ್ ಆಡ್ತಲೆ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರಾದ ತೀರ್ಥರಾಮ ಅಡ್ಕಬಳೆ, ಕಾರ್ಯದರ್ಶಿ ಡಾ.ಲಕ್ಷ್ಮೀಶ ಕಲ್ಲುಮುಟ್ಲು, ಮಹಿಳಾ ಘಟಕದ ಅಧ್ಯಕ್ಷರಾದ ವಾರಿಜಾ ಕುರುಂಜಿ, ತರುಣ ಘಟಕದ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು, ತಾಲೂಕು

ಅರಂತೋಡು : ಆಟಿ ಗೌಜಿ ಕಾರ್ಯಕ್ರಮ Read More »

ಅಡ್ತಲೆಯಲ್ಲಿ ಸಡಗರದ ಆಟಿ ಕೂಟಆಟಿ ಸಂಸ್ಕೃತಿ–ಸಂಪ್ರದಾಯಗಳ ಮೆಲುಕು; ವಿವಿಧ ಖಾದ್ಯಗಳ ಸವಿಯೂಟ, ಚೆನ್ನೆಮಣೆ ಆಟ

ಅಡ್ತಲೆ: ಚಂದನ ಯುವತಿ ಮಂಡಲ ಅಡ್ತಲೆ ಹಾಗೂ ಸ್ಪಂದನ ಗೆಳೆಯರ ಬಳಗ ಅಡ್ತಲೆ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಆಟಿ ಕೂಟವು ಸಡಗರ ಹಾಗೂ ಸಂಭ್ರಮದಿಂದ ನಡೆಯಿತು.ಕಾರ್ಯಕ್ರಮವನ್ನು ಅರಂತೋಡು ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷರಾದ ಕೇಶವ ಅಡ್ತಲೆ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ಚಂದನ ಯುವತಿ ಮಂಡಲದ ಅಧ್ಯಕ್ಷೆ ಸರಸ್ವತಿ ಅಡ್ತಲೆ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಮುಖ್ಯೋಪಾಧ್ಯಾಯಿನಿ ಬೊಮ್ಮಕ್ಕ ಪಿಂಡಿಮನೆ ಅವರು ಆಟಿ ತಿಂಗಳ ವಿಶೇಷತೆ, ಆಚರಣೆಗಳು ಹಾಗೂ ಹಿಂದಿನ ಕಾಲದ ಜೀವನ ಪದ್ಧತಿಗಳ ಕುರಿತು ಮಾಹಿತಿ ನೀಡಿದರು. ಅಡ್ತಲೆ

ಅಡ್ತಲೆಯಲ್ಲಿ ಸಡಗರದ ಆಟಿ ಕೂಟಆಟಿ ಸಂಸ್ಕೃತಿ–ಸಂಪ್ರದಾಯಗಳ ಮೆಲುಕು; ವಿವಿಧ ಖಾದ್ಯಗಳ ಸವಿಯೂಟ, ಚೆನ್ನೆಮಣೆ ಆಟ Read More »

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಎರಡನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ

ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರದಲ್ಲಿ ಆಗಸ್ಟ್ 2ರಂದು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ ಆರಂಭಗೊoಡಿದ್ದು ಆ.9ರಂದು ಎರಡನೇ ವಾರ ತರಗತಿ ನಡೆಯಿತು.ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿಜೀಯವರು ತರಗತಿ ನಡೆಸಿ ಕೊಟ್ಟರು.ಈ ಸಂದರ್ಭದಲ್ಲಿ ಹಿರಿಯರಾದ ನಿವೃತ್ತ ಎ.ಎಸ್.ಐ ಕುಶಾಲಪ್ಪ‌ಗೌಡ,ಆಶ್ರಮದ ಟ್ರಸ್ಟಿ ಪ್ರಣವಿ,,ವಿದ್ಯಾರ್ಥಿಗಳು ಉಪಸ್ಥಿತರಿದ್ದರು‌.ಪ್ರತೀ ಭಾನುವಾರ ಬೆಳಿಗ್ಗೆ ಗಂಟೆ 10ರಿಂದ 11ರ ತನಕ ತರಗತಿ ನಡೆಯಲಿದೆ.ಜಪ, ಧ್ಯಾನ, ಪ್ರಾಣಾಯಾಮದ ಅಭ್ಯಾಸ ಮಾಡಲು ಉಚಿತವಾಗಿ ತರಬೇತಿ ನೀಡಲಾಗುವುದು. ಇದಕ್ಕೆ ಜಾತಿ, ಮತ, ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ತರಗತಿಯಲ್ಲಿ

ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ಎರಡನೇ ವಾರ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿ Read More »

ಶಾಲಾ ಬಳಿ ಕಾಡಾನೆಗಳಿರುವ ಶಂಕೆ,ರಜೆ ಘೋಷಣೆ

ಹಲವು ದಿನಗಳಿಂದ ದುಗ್ಗಲಡ್ಕದ ಕಂದಡ್ಕದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳು ಕಳೆದ ರಾತ್ರಿ ಕೊಯಿಕುಳಿ ಶಾಲಾ ಬಳಿಯ ತೋಟಗಳಿಗೆ ನುಗ್ಗಿದ್ದು, ಅಲ್ಲೇ ಇರುವ ಅನುಮಾನವಿರುವುದರಿಂದ ಮುಂಜಾಗ್ರತೆಗಾಗಿ ಕೊಯಿಕುಳಿ ಶಾಲೆಗೆ ಆ.10ರಂದು ಶಾಲೆಗೆ ರಜೆಗೆ ಘೋಷಿಸಲಾಗಿದೆ.ಆ.9ರಂದು ರಾತ್ರಿ ನೀರಬಿದಿರೆ ಡಾ.ಗಣೇಶ್ ಭಟ್, ಶಂಭಯ್ಯ ಪಾರೆ, ಸುರೇಶ್ಚಂದ್ರ ಕಮಿಲ, ಕೇಶವಯ್ಯ ಪಾರೆ, ಜನಾರ್ದನ ಗೌಡ, ವಾಸುದೇವ ಗೌಡ ಮೊದಲಾದವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿರುವುದಾಗಿ ತಿಳಿದುಬಂದಿದ್ದು, ಅಲ್ಲೇ ಕಾಡಿನಲ್ಲಿ ಇರುವುದಾಗಿ ಶಂಕಿಸಲಾಗಿದೆ.ಕಾಡಾನೆಗಳ ಸಮಸ್ಯೆ ದಿನದಿಂದ ಹೆಚ್ಚುತ್ತಿದ್ದರೂ ಸರಕಾರ ಇದರ ಬಗ್ಗೆ

ಶಾಲಾ ಬಳಿ ಕಾಡಾನೆಗಳಿರುವ ಶಂಕೆ,ರಜೆ ಘೋಷಣೆ Read More »

error: Content is protected !!
Scroll to Top