ನಾಪತ್ತೆಯಾಗಿದ್ದ ತಾಯಿ ಮಗು ಪತ್ತೆ !
ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ತಿಗೆ ಗ್ರಾಮದ ಕುಂಟಿಕಾನದಿಂದ ನಾಪತ್ತೆಯಾಗಿದ್ದ ಮಹಿಳೆ ಮತ್ತು ಮಗು ಪತ್ತೆಯಾದ ಘಟನೆ ವರದಿಯಾಗಿದೆ.ಕುಂಟಿಕಾನ ನಿವಾಸಿ ವಿವಾಹಿತೆ ಮಹಿಳೆ ರಮ್ಯಾ ಎ.ವಿ. (೨೯ ವರ್ಷ) ಹಾಗೂ ಅವರ ಪುತ್ರಿ ಪ್ರಾಪ್ತಿ (೩ ವರ್ಷ) ನಾಪತ್ತೆಯಾಗಿ ಪತ್ತೆಯಾದವರುತಾಯಿ ಮತ್ತು ಮಗು ಅಗಸ್ಟ್ ೧೦ ರಿಂದ ಮನೆಯಿಂದ ನಾಪತ್ತೆಯಾಗಿದ್ದರು.ಈ ಬಗ್ಗೆ ಸಂಬಂಧಿಕರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದ ಬೆಳ್ಳಾರೆ ಪೊಲೀಸರು ಮಹಿಳೆ ಮತ್ತು ಮಗುವನ್ನು ಹುಬ್ಬಳ್ಳಿಯಿಂದ ಪತ್ತೆ ಹಚ್ಚಿ […]
ನಾಪತ್ತೆಯಾಗಿದ್ದ ತಾಯಿ ಮಗು ಪತ್ತೆ ! Read More »


