ಚೆನ್ನಮಣೆ ಆಟದ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ನಡೆಯಲು ಪೋತ್ಸಾಹ ಸಿಗಲಿ : ಚಿನ್ನಪ್ಪ ಗೌಡ

ನಾವು ಸಿ‌.ಸಿ.ಆರ್.ಟಿ.ಯ ಮೂಲಕ ಕಳೆದ ಅನೇಕ ವರ್ಷಗಳಿಂದ ಅಳಿನಂಚಿನಲ್ಲಿರುವ ಗ್ರಾಮೀಣ ಕ್ರೀಡೆಯಾದ ಚೆನ್ನಮಣೆಯ ಆಟವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು ಈ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲು ಇನ್ನಷ್ಟು ಪೋತ್ಸಾಹದ ಅಗತ್ಯ ಇದೆ ಎಂದು ಸುಳ್ಯ ತಾಲೂಕು ಸಿ.ಸಿ.ಆರ್.ಟಿ ಸ್ಥಾಪಕಾಧ್ಯಕ್ಷ ಚಿನ್ನಪ್ಪ ಗೌಡ ಹೇಳಿದರು.ಆ.22ರಂದು ಸಿ.ಸಿ.ಆರ್.ಟಿ ಸುಳ್ಯ ಇದರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇವರ ಸಹಕಾರದಲ್ಲಿ ದೇವಚಳ್ಳ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ […]

ಚೆನ್ನಮಣೆ ಆಟದ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ನಡೆಯಲು ಪೋತ್ಸಾಹ ಸಿಗಲಿ : ಚಿನ್ನಪ್ಪ ಗೌಡ Read More »