ಕೊಡಗು ಜಿಲ್ಲೆಯ ಐದು ತಾಲ್ಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ;,

ಕೊಡಗು ಜಿಲ್ಲೆಯ 5 ತಾಲೂಕುಗಳ ಸಂಪೂರ್ಣ ಮೀಸಲಾತಿ ವಿವರ: ಕೊಡಗು ಜಿಲ್ಲೆಯಲ್ಲಿ ಒಟ್ಟು 48 ಸ್ಥಾನಗಳಿದ್ದು, ಅದರಲ್ಲಿ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 1. ಮಡಿಕೇರಿ – 12 ಸ್ಥಾನ (6 ಮಹಿಳಾ) SC-1(1), ST-1(1), ಹಿಂ.ವ ಅ-3(2), ಹಿಂ.ವ ಬ-1(0), ಸಾಮಾನ್ಯ-6(2) 2. ಸೋಮವಾರಪೇಟೆ – 9 ಸ್ಥಾನ (5 ಮಹಿಳಾ) SC-2(1), ST-1(1), ಹಿಂ.ವ ಅ-1(1), ಸಾಮಾನ್ಯ-5(2) 3. ಕುಶಾಲನಗರ – 9 ಸ್ಥಾನ (5 ಮಹಿಳಾ) SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)

ಕೊಡಗು ಜಿಲ್ಲೆಯ ಐದು ತಾಲ್ಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ;, Read More »