ಕೊಡಗು ಜಿಲ್ಲೆಯ 5 ತಾಲೂಕುಗಳ ಸಂಪೂರ್ಣ ಮೀಸಲಾತಿ ವಿವರ:
ಕೊಡಗು ಜಿಲ್ಲೆಯಲ್ಲಿ ಒಟ್ಟು 48 ಸ್ಥಾನಗಳಿದ್ದು, ಅದರಲ್ಲಿ 26 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
1. ಮಡಿಕೇರಿ – 12 ಸ್ಥಾನ (6 ಮಹಿಳಾ)
SC-1(1), ST-1(1), ಹಿಂ.ವ ಅ-3(2), ಹಿಂ.ವ ಬ-1(0), ಸಾಮಾನ್ಯ-6(2)
2. ಸೋಮವಾರಪೇಟೆ – 9 ಸ್ಥಾನ (5 ಮಹಿಳಾ)
SC-2(1), ST-1(1), ಹಿಂ.ವ ಅ-1(1), ಸಾಮಾನ್ಯ-5(2)
3. ಕುಶಾಲನಗರ – 9 ಸ್ಥಾನ (5 ಮಹಿಳಾ)
SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)
4. ವಿರಾಜಪೇಟೆ – 9 ಸ್ಥಾನ (5 ಮಹಿಳಾ)
SC-1(1), ST-1(1), ಹಿಂ.ವ ಅ-2(1), ಸಾಮಾನ್ಯ-5(2)
5. ಪೊನ್ನಂಪೇಟೆ – 9 ಸ್ಥಾನ (5 ಮಹಿಳಾ)
SC-1(1), ST-3(2), ಸಾಮಾನ್ಯ-5(2)
ಜಿಲ್ಲಾ ಒಟ್ಟು: SC-6(5), ST-7(6), ಹಿಂದುಳಿದ ವರ್ಗ ಅ-8(5), ಹಿಂದುಳಿದ ವರ್ಗ ಬ-1(0), ಸಾಮಾನ್ಯ-26(10)











