November 1, 2026

ಪೆರಾಜೆ: ಸ್ಕೂಟಿಗೆ ಕಾರು ಡಿಕ್ಕಿ; ದಂಪತಿ, ಮಗುವಿಗೆ ಗಾಯ

ಪೆರಾಜೆ ಸಮೀಪ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ದಂಪತಿ ಹಾಗೂ ಮಗು ಗಾಯಗೊಂಡ ಘಟನೆ ನ.1ರಂದು ವರದಿಯಾಗಿದೆ.ತಾಜುದ್ದೀನ್ ಅರಂತೋಡು ಅವರು ಪತ್ನಿ ಅಸ್ಮಾ ಹಾಗೂ ಮಗ ಅಪ್ನಾನ್ ಅವರೊಂದಿಗೆ ಸ್ಕೂಟಿಯಲ್ಲಿ ಸುಳ್ಯಕ್ಕೆ ತೆರಳುತ್ತಿದ್ದ ವೇಳೆ ಪೆರಾಜೆ ಬಳಿ ಈ ಅಪಘಾತ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಕ್ರೇಟಾ ಕಾರು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿದ್ದ ತಾಜುದ್ದೀನ್, ಅವರ ಪತ್ನಿ ಅಸ್ಮಾ ಹಾಗೂ ಮಗ ಅಪ್ನಾನ್ ತಾಜುದ್ದೀನ್ ಗಾಯಗೊಂಡಿದ್ದಾರೆ. ಅಪಘಾತದ

ಪೆರಾಜೆ: ಸ್ಕೂಟಿಗೆ ಕಾರು ಡಿಕ್ಕಿ; ದಂಪತಿ, ಮಗುವಿಗೆ ಗಾಯ Read More »

ಮಕ್ಕಳಲ್ಲಿ ಕನ್ನಡ ಪ್ರೀತಿ, ಸಾಹಿತ್ಯಾಸಕ್ತಿ ಬೆಳೆಸಲು ಸಮ್ಮೇಳನ ಪೂರಕವಾಗಲಿ: ಕು. ಮೇಘ ಹೊಸೊಳಿಕೆ

ಎಲಿಮಲೆ: ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಿನ ಒಲವು ಹೆಚ್ಚಿಸುವುದರ ಜತೆಗೆ, ಅವರಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಹೊಸ ತಲೆಮಾರಿನ ಬರಹಗಾರರನ್ನು ಬೆಳೆಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಬೇಕು ಎಂದು ಪಂಜ ಹೋಬಳಿ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕು. ಮೇಘ ಹೊಸೊಳಿಕೆ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕ ಹಾಗೂ ಪಂಜ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಎಲಿಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಸಾಪ ಸಾಹಿತ್ಯ ಸಂಭ್ರಮ ಮತ್ತು ಮಕ್ಕಳ ಸಾಹಿತ್ಯ

ಮಕ್ಕಳಲ್ಲಿ ಕನ್ನಡ ಪ್ರೀತಿ, ಸಾಹಿತ್ಯಾಸಕ್ತಿ ಬೆಳೆಸಲು ಸಮ್ಮೇಳನ ಪೂರಕವಾಗಲಿ: ಕು. ಮೇಘ ಹೊಸೊಳಿಕೆ Read More »

error: Content is protected !!
Scroll to Top