ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರಿಗೆ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನ
2027ನೇ ಸಾಲಿನ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಜೇಸಿಐ ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷೆ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಅತ್ಯಾಧಿಕ ಮತಗಳ ವಿಜಯಿಯಾಗಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುತ್ತಾರೆ.ವಲಯಾಡಳಿತ ಮಂಡಳಿಯಲ್ಲಿ ಈ ವರ್ಷ ಐದು ಉಪಾಧ್ಯಕ್ಷರ ಹುದ್ದೆಗಳು ಬೇಕಾಗಿದ್ದು, ಅದರಂತೆ ಎಂಟು ಮಂದಿ ನಾಮಪತ್ರ ಸಲ್ಲಿಸಿದರು. ಮತದಾನ ಪ್ರಕ್ರಿಯೆಗಳ ಬಳಿಕ ಮೂರು ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ನಂತರ ಅಂತಿಮವಾಗಿ ಎರಡು ಹುದ್ದೆಗೆ ಮೂರು ಅಭ್ಯಾರ್ಥಿಗಳ ನಡುವೆ ಮತದಾನ ಪ್ರಕಿಯೆಯು ನವೆಂಬರ್
ಲತಾಶ್ರೀ ಸುಪ್ರೀತ್ ಮೋಂಟಡ್ಕ ಅವರಿಗೆ ಜೇಸಿಐ ಭಾರತ ವಲಯ 15ರ ವಲಯ ಉಪಾಧ್ಯಕ್ಷ ಸ್ಥಾನ Read More »



