November 22, 2026

ಎನ್ನೆಂಸಿ ಮೈದಾನಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ‘ಸುವರ್ಣ ದೀಪ’ ಕೊಡುಗೆ

ಸುಳ್ಯ: ಐದು ದಶಕಗಳ ಶೈಕ್ಷಣಿಕ ಸೇವೆಯ ಮೂಲಕ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ಮಹತ್ವದ ಕೊಡುಗೆ ನೀಡಲು ಮುಂದಾಗಿದೆ. ಕಾಲೇಜಿನ ಎದುರಿನ ಮೈದಾನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಬೆಳಕಿನ ವ್ಯವಸ್ಥೆ ಕಲ್ಪಿಸುವ ‘ಸುವರ್ಣ ದೀಪ’ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಘ ನಿರ್ಧರಿಸಿದೆ. ನ.21ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹಿರಿಯ

ಎನ್ನೆಂಸಿ ಮೈದಾನಕ್ಕೆ ಹಿರಿಯ ವಿದ್ಯಾರ್ಥಿಗಳಿಂದ ‘ಸುವರ್ಣ ದೀಪ’ ಕೊಡುಗೆ Read More »

ಕೆ-ಸೆಟ್ ಪರೀಕ್ಷೆಯಲ್ಲಿ ವೈಷ್ಣವಿ ಕೆ.ಬಿ. ಉತ್ತೀರ್ಣ

ಸುಳ್ಯ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಕನಕಮಜಲು ಗ್ರಾಮದ ವೈಷ್ಣವಿ ಕೆ.ಬಿ. ಬುಡ್ಡೆಗುತ್ತು ಉತ್ತೀರ್ಣರಾಗಿದ್ದಾರೆ.ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎಡ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. (ಬಯೋಕೆಮಿಸ್ಟ್ರಿ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಇವರು ಕನಕಮಜಲು ಗ್ರಾಮದ ದಯಾನಂದ ಗೌಡ ಬುಡ್ಡೆಗುತ್ತು ಮತ್ತು ಗಾಯತ್ರಿ ದಯಾನಂದ ಗೌಡ ದಂಪತಿಯ ಪುತ್ರಿ.

ಕೆ-ಸೆಟ್ ಪರೀಕ್ಷೆಯಲ್ಲಿ ವೈಷ್ಣವಿ ಕೆ.ಬಿ. ಉತ್ತೀರ್ಣ Read More »

ಕೆ-ಸೆಟ್ ಪರೀಕ್ಷೆಯಲ್ಲಿ ವೈಷ್ಣವಿ ಕೆ.ಬಿ ಉತ್ತೀರ್ಣ

ಸುಳ್ಯ: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್)ಯಲ್ಲಿ ಕನಕಮಜಲು ಗ್ರಾಮದ ವೈಷ್ಣವಿ ಕೆ.ಬಿ. ಬುಡ್ಡೆಗುತ್ತು ಉತ್ತೀರ್ಣರಾಗಿದ್ದಾರೆ.ಇವರು ಪ್ರಸ್ತುತ ಪುತ್ತೂರಿನ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಎಡ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದಕ್ಕೂ ಮೊದಲು ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. (ಬಯೋಕೆಮಿಸ್ಟ್ರಿ) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಇವರು ಕನಕಮಜಲು ಗ್ರಾಮದ ದಯಾನಂದ ಗೌಡ ಬುಡ್ಡೆಗುತ್ತು ಮತ್ತು ಗಾಯತ್ರಿ ದಯಾನಂದ ಗೌಡ ದಂಪತಿಯ ಪುತ್ರಿ.

ಕೆ-ಸೆಟ್ ಪರೀಕ್ಷೆಯಲ್ಲಿ ವೈಷ್ಣವಿ ಕೆ.ಬಿ ಉತ್ತೀರ್ಣ Read More »

ಕೊಕ್ಕೊ ಬೆಳೆಗಾರರಿಗೂ ಕ್ಯಾಂಪ್ಕೊದಿಂದ ವಿಶೇಷ ಆರ್ಥಿಕ

ಸುಳ್ಯ: ಅಡಿಕೆ ಬೆಳೆಗಾರರಿಗೆ ಆರೋಗ್ಯ ಸಮಸ್ಯೆ ಹಾಗೂ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಕ್ಯಾಂಪ್ಕೊ ಸಂಸ್ಥೆ ನೀಡುತ್ತಿರುವ ವಿಶೇಷ ಆರ್ಥಿಕ ಸಹಾಯವನ್ನು ಕೊಕ್ಕೊ ಸೇರಿದಂತೆ ಇತರ ಬೆಳೆಗಾರರಿಗೂ ವಿಸ್ತರಿಸಿರುವುದು ರೈತರಿಗೆ ಅನುಕೂಲವಾಗಲಿದೆ ಕೆ.ಸಿ ಹರೀಶ್ ತಿಳಿಸಿದ್ದಾರೆ. ದಿ ಸೆಂಟ್ರಲ್ ಅರೆಕಾನಟ್ ಆ್ಯಂಡ್ ಕೊಕ್ಕೊ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಕೆ.ಸಿ. ಹರೀಶ್ ಪೆರಾಜೆ ಅವರು, ಪೆರಾಜೆ, ಸಂಪಾಜೆ, ಚೆಂಬು, ಆಲೆಟ್ಟಿ,

ಕೊಕ್ಕೊ ಬೆಳೆಗಾರರಿಗೂ ಕ್ಯಾಂಪ್ಕೊದಿಂದ ವಿಶೇಷ ಆರ್ಥಿಕ Read More »

error: Content is protected !!
Scroll to Top