ತಾಯಿಯ ಹೊಟ್ಟೆ ಯಲ್ಲಿ ಮಗು ಮೃತಪಟ್ಟ ಘಟನೆ ಅರಂತೋಡಿನಲ್ಲಿ ನಡೆದಿದೆ. ತಾಜಾದುದ್ದಿನ್ ರವರ ಪತ್ನಿ ಅಸ್ಮ ಎಂಬವರು ಆರು ತಿಂಗಳ ಗರ್ಭವತಿಯಾಗಿದ್ದರು.ರಾತ್ರಿ ಹೊಟ್ಟೆ ನೋವುಜೋರಾಗಿ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು ಅಲ್ಲಿ ವೈದ್ಯರು ಪರೀಕ್ಷಿಸಿ ಹೊಟ್ಟೆ ಯಲ್ಲಿ ಮಗು ಮೃತಪಟ್ಟದೆ ಎಂದು ಧೃಡ ಪಡಿಸಿದರು ಎಂದು ತಿಳಿದು ಬಂದಿದೆ.
.