ಸಂಪಾಜೆ : ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ತರಬೇತಿ ಉದ್ಘಾಟನೆ
ಸಂಪಾಜೆ: ಶ್ರೀ ವಿಷ್ಣು ಸಂಜೀವಿನಿ ಗ್ರಾಮ ಪಂಚಾಯತ್ಮಟ್ಟದ ಒಕ್ಕೂಟದ ಸಂಜೀವಿನಿ ಕಚೇರಿಯಲ್ಲಿ ಆ.11ರಂದು ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ( ವಾಣಿಜ್ಯ ಮತ್ತು ಕೈಗಾರಿಕಾ ಸಚಿವಲಯ ಭಾರತ ಸರ್ಕಾರ) ಪ್ರಾದೇಶಿಕ ವಿಭಾಗ ಮಂಗಳೂರು ಇವರಿಂದ ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ಕುರಿತಾದ ತರಬೇತಿಯು ಒಕ್ಕೂಟದ ಅಧ್ಯಕ್ಷರಾದ ದೇವಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಸುಬ್ರಹ್ಮಣ್ಯನ್ ಸಹಾಯಕ ನಿರ್ದೇಶಕರು MPEDA ಮಂಗಳೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ಅಡಿಕೆಗೆ […]
ಸಂಪಾಜೆ : ಪರಿಶಿಷ್ಟ ಜಾತಿ ರೈತರಿಗೆ ಮೀನು ಸಾಕಾಣಿಕೆ ಹಾಗೂ ಮೀನಿನ ಮೌಲ್ಯವರ್ಧನೆ ತರಬೇತಿ ಉದ್ಘಾಟನೆ Read More »










