ಪೆಲ್ತಡ್ಕ : ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ತೆಂಗು ಇತರ ಬೆಳೆ ನಾಶ
ಸಂಪಾಜೆ ಗ್ರಾಮದ ಪೆಲ್ತಡ್ಕ ಗೋಪಾಲ ಅವರ ತೋಟಕ್ಕೆ ನ. 25ರ ರಾತ್ರಿ ಕಾಡಾನೆಗಳು ತೋಟಕ್ಕೆನುಗ್ಗಿ ಅಪಾರ ಕ್ರಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.ಕಾಡಾನೆಗಳು ತೆಂಗು ಹಾಗೂ ಇತರ ಕ್ರಷಿಗಳನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ.ಸುಳ್ಯ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕಾಡಾನೆಗಳ ದಾಳಿಯಿಂದ ರೈತರು ಸಮಸ್ಯೆಗೊಳಗಾಗುತ್ತಿದ್ದಾರೆ.
ಪೆಲ್ತಡ್ಕ : ತೋಟಕ್ಕೆ ನುಗ್ಗಿದ ಕಾಡಾನೆಗಳಿಂದ ತೆಂಗು ಇತರ ಬೆಳೆ ನಾಶ Read More »










