ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ
ನಾಳೆ ದಿನ (ಅ.17) ಕೊಡಗು ಜಿಲ್ಲೆಯ ಕುಲ ದೇವತೆ, ಆರಾಧ್ಯ ದೇವಿ ಶ್ರೀ ಕಾವೇರಿ ಮಾತೆಯು ಐತಿಹಾಸಿಕ ಹಿನ್ನಲೆಯಂತೆ ವರ್ಷದ ಒಂದು ದಿನವಾದ ತುಲಾ ಸಂಕ್ರಮಣ ದಿನದಂದು ತಲಕಾವೇರಿಯಲ್ಲಿ ಶ್ರೀ ಕಾವೇರಿಯಮ್ಮ ತೀರ್ಥ ರೂಪಿಣಿಯಾಗಿ ಕಾಣಿಸಿಕೊಳ್ಳುವ ತೀರ್ಥ್ತೋದ್ಭವದ ಸಂಭ್ರಮ, ಸಡಗರದ ಕಾವೇರಿ ಜಾತ್ರೆಯ ಪುಣ್ಯ ದಿನ. ಮಧ್ಯಾಹ್ನ 1ಗಂಟೆ, 44 ನಿಮಿಷದ ಶುಭ ಮುಹೂರ್ತದಲ್ಲಿ ತೀರ್ಥ್ತೋದ್ಭವದ ಆಗಲಿದೆ.ಇದನ್ನು ಸಾವಿರಾರು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.ಕನ್ನಡ ನಾಡಿನ ಜೀವ ನದಿ ಕಾವೇರಿಯ ಹುಟ್ಟಿನ ಇತಿಹಾಸದ ಹಿನ್ನಲೆಯೇ ರೋಚಕ.ಸ್ಕಂದ ಪುರಾಣದಂತೆ ಕವೇರ ಮುನಿಗಳು […]
ನಾಳೆ ತಲಕಾವೇರಿಯಲ್ಲಿ ಶ್ರೀ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಅವತರಿಸುವ ಕಾವೇರಿ ಜಾತ್ರೆಯ ಸಂಭ್ರಮ Read More »










