ಆ 24:ಸುಳ್ಯದಲ್ಲಿ ಭೀಮರಾವ್ ವಾಷ್ಕರ್ ಉತ್ಸವ ,ಸನ್ಮಾನ,ಕವಿಗೋಷ್ಠಿ,ಸಂಗೀತ ರಸಮಂಜರಿ ಕಾರ್ಯಕ್ರಮ
ಕವಿ, ಕಥೆಗಾರ, ಗಾಯಕ,ಜ್ಯೋತಿಷಿ, ನಟ – ನಿರ್ದೇಶಕಹೆಚ್ . ಭೀಮರಾವ್ ವಾಷ್ಠರ್ ಅಭಿಮಾನಿಗಳ ಬಳಗ ಸುಳ್ಯ ವತಿಯಿಂದ ಭೀಮರಾವ್ ವಾಷ್ಕರ್ ಉತ್ಸವ ಭಾನುವಾರ ಆಗಸ್ಟ್ 24ರಂದು ಬೆಳಿಗ್ಗೆ 9-30ಕ್ಕೆ ಸುಳ್ಯದ ಕನ್ನಡ ಭವನ ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಅಭಿನಂದನಾ ಸಮಾರಂಭ, ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ರಸಮಂಜರಿ ನಡೆಯಲಿವೆ. ಕಾರ್ಯಕ್ರಮದಲ್ಲಿ ಚಂದನ ಸಾಹಿತ್ಯ ವೇದಿಕೆ ಸುಳ್ಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಅವರನ್ನು ಸನ್ಮಾನಿಸಲಾಗುವುದು.ಉತ್ಸವವನ್ನು ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಸಂಚಾಲಕರು, ಚೈತನ್ಯ ಸೇವಾಶ್ರಮ, ಅಜ್ಜಾವರ […]
ಆ 24:ಸುಳ್ಯದಲ್ಲಿ ಭೀಮರಾವ್ ವಾಷ್ಕರ್ ಉತ್ಸವ ,ಸನ್ಮಾನ,ಕವಿಗೋಷ್ಠಿ,ಸಂಗೀತ ರಸಮಂಜರಿ ಕಾರ್ಯಕ್ರಮ Read More »










