ಅರಂತೋಡು : ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ
ದುರ್ಗಾ ಮಾತಾ ಭಜನಾ ಮಂದಿರಮಲ್ಲಿಕಾರ್ಜುನ ಭಜನಾ ಮಂಡಳಿ ಆರಂತೋಡು ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆಮಲ್ಲಿಕಾರ್ಜುನ ಭಜನಾ ಮಂಡಳಿ ಯ ವಾರ್ಷಿಕ ಸಭೆಯು ಆರಂತೋಡು ಗ್ರಾಮ ಪಂಚಾಯತ್ ಅಮೃತ ಭವನ ದಲ್ಲಿ ಜೂ.6ರಂದು ಕೆ ಆರ್ ಪದ್ಮನಾಭ ಇವರ ಅಧ್ಯಕ್ಷತೆಯಲ್ಲಿ ನೂತನ ಸಮಿತಿ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಕೆ ಆರ್ ಪದ್ಮನಾಭ ಅಧ್ಯಕ್ಷರು ಆಗಿ ತೀರ್ಥ ರಾಮ ಆಡ್ಕಬಳೆ, ಕಾರ್ಯದರ್ಶಿ ಯಾಗಿ ಸುರೇಶ ಉಳುವಾರು, ಉಪಾಧ್ಯಕ್ಷರು ಆಗಿ ಕುಶಾಲಪ್ಪ ಬೆಟ್ಟನ, ಕೋಶಾಧಿಕಾರಿ ಯಾಗಿ ಕೆ ಆರ್ […]
ಅರಂತೋಡು : ಭಜನಾ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆ Read More »










