ವೈದ್ಯ ವಿದ್ಯಾರ್ಥಿನಿಯೊಂದಿಗೆ ತೆರಳುತ್ತಿದ್ದ ಯುವ ವೈದ್ಯನ ಕಾರು ಅಪಘಾತವಾಗಿ ಯುವ ವೈದ್ಯ ಸಾವು!
ವೈದಕೀಯ ವಿದ್ಯಾರ್ಥಿಯೊಂದಿಗೆ ತೆರಳುತ್ತಿದ್ದ ಯುವ ವೈದ್ಯನ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ಖಾಸಗಿ ಆಸ್ಪತ್ರೆಯ ಯುವ ವೈದ್ಯ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.ಮೃತ ವೈದ್ಯನನ್ನು ಕೇರಳದ ಆಲಪ್ಪುಝ ಮೂಲದ ಡಾ. ಮೊಹಮ್ಮದ್ ಅಮಲ್ (29) ಎಂದು ಗುರುತಿಸಲಾಗಿದೆ. ಇವರು ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಫಿಸಿಯೋಥೆರಪಿ ವಿಭಾಗದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.ಭಾನುವಾರ ರಾತ್ರಿ ಸುಮಾರು 11:45ರ ವೇಳೆಗೆ ಡಾ. ಅಮಲ್ ಅವರು ತಮ್ಮ ಸಿಯಾಝ್ ಕಾರಿನಲ್ಲಿ ಕೇರಳ ಮೂಲದ ವೈದ್ಯಕೀಯ […]
ವೈದ್ಯ ವಿದ್ಯಾರ್ಥಿನಿಯೊಂದಿಗೆ ತೆರಳುತ್ತಿದ್ದ ಯುವ ವೈದ್ಯನ ಕಾರು ಅಪಘಾತವಾಗಿ ಯುವ ವೈದ್ಯ ಸಾವು! Read More »









