ವಿಶೇಷ ಚಿಟ್ಟೆ ಪತ್ತೆ !
ಕಲ್ಲುಗುಂಡಿ ಪಂಚಮಿ ಸ್ಟೋರ್ ಮಾಲಕರಾದ ವಿಶ್ವನಾಥ್ ಅವರ ಮನೆಯಲ್ಲಿ ವಿಶೇಷ ಒಂದು ಚಿಟ್ಟೆ ಕಾಣಿಸಿಕೊಂಡಿದೆ. ಮೊದಲಿಗೆ ಮಕ್ಕಳಿಗೆ ಈ ವಿಶೇಷ ಚಿಟ್ಟೆ ಕಂಡಿದೆ. ಆಟ ಆಡುತ್ತಾ ಹೊರಗಡೆ ಹೋಗುವಾಗ ಗೋಡೆಯಲ್ಲಿ ಮಗಳು ಪಂಚಮಿಗೆ ಈ ಚಿಟ್ಟೆ ಮೊದಲು ಕಂಡಿದೆ. ಪ್ರಣವಿ ಅದರ ಫೋಟೋ ತೆಗೆದು ಮನೆಯವರಿಗೆ ತೋರಿಸಿ ಇದು ಚಿಟ್ಟೆ ಹೌದೋ ಅಥವಾ ಬೇರೆ ಏನಾದರೂ ಹುಳದ ಜಾತಿಯೇ ಎಂದು ಅವಳು ಕೇಳಿದ್ದಾಳೆ.ಬಳಿಕ ಮನೆಯವರು ಚಿಟ್ಟೆ ಎಂದು ಹೇಳಿದ್ದಾಗ ಆಶ್ಚರ್ಯ ಹಾಗೂ ಖುಷಿ ವ್ಯಕ್ತಪಡಿಸಿದ್ದಾಳೆ.
ವಿಶೇಷ ಚಿಟ್ಟೆ ಪತ್ತೆ ! Read More »










