ಅಡ್ತಲೆ :ಲಾರಿಯಲ್ಲಿ ಅಧಿಕ ತೂಕದ ರಬ್ಬರ್ ಮರ ಸಾಗಾಟ,ಲಾರಿಯನ್ನು ತಡೆದು ನಿಲ್ಲಿಸಿದ ಅಡ್ತಲೆ ನಾಗರೀಕ ಹಿತರಕ್ಷಣಾ ವೇದಿಕೆ
ಅಡ್ತಲೆ ಅರಂತೋಡು ರಸ್ತೆಯಲ್ಲಿ ಲಾರಿಯೊಂದು ರಸ್ತೆ ಸಾಮರ್ಥ್ಯಕ್ಕಿಂತ ಅಧಿಕ ಭಾರದರಬ್ಬರ್ ಮರ ಸಾಗಾಟ ಮಾಡುತ್ತಿದೆ.ಇದರಿಂದ ರಸ್ತೆಗೆ ಅಪಾಯ ಎದುರಾಗಲಿದೆ ಎಂದು ಲಾರಿ ಚಾಲಕನಿಗೆ ತಿಳಿಸಿ ರಬ್ಬರ್ ಮರ ಸಾಗಾಟದ ಲಾರಿಯನ್ನು ಅಡ್ತಲೆ ನಾಗರೀಕ ಹಿತರಕ್ಷಣಾ ಸಮಿತಿಯವರು ಅಡ್ತಲೆ ಶಾಲಾ ಬಳಿ ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ಶುಕ್ರವಾರ ವರದಿಯಾಗಿದೆ.ಮರ್ಕಂಜದಿಂದ ಬಂಟ್ವಾಳಕ್ಕೆ ರಬ್ಬರ್ ಮರ ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.ನಾಗರೀಕ ಹಿತರಕ್ಷಣಾ ಸಮಿತಿಯವರು ಬುಧವಾರ ಮರ್ಕಂಜ ಕಲ್ಲು ಕೊರೆಯಯಿಂದ ಲಾರಿಯಲ್ಲಿ ಅಧಿಕ ಭಾರದ ಜಲ್ಲಿ […]










