Author name: Tejas

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ

ತುಳುವಿನ ಆದಿಮೂಲ ಕೊರಗ ಭಾಷೆಯಲ್ಲಿ ಕೂಜಿ ಅಂದರೆ ಹೆಣ್ಣು ಮಗಳು. ಹೆಣ್ಣು ಮಗು ಹುಟ್ಟಿದರೆ ಕುಲ ಅಭಿವೃದ್ಧಿಯಾಗುವುದು ಮತ್ತು ಜೀವನ ಸುಗಮವಾಗುವುದು ಎನ್ನುವುದು ಕೊರಗರ ಮೂಲ ನಂಬಿಕೆ. ಹೆಣ್ಣು ಮಗುವಿನ ಜನನವನ್ನು ಅವರು ಹಾಡಿ ನಲಿಯುವ ಸಂಭ್ರಮವನ್ನು ಸಾಹಿತಿ ಪಾಂಗಾಳ ಬಾಬು ಕೊರಗ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಬುಡಕಟ್ಟು ಸೊಗಡಿನ ಸಂಗೀತ ನೀಡಿ ಹಾಡಿನ ಮೂಲ ಹೂರಣವನ್ನೆ ಉಣಬಡಿಸಿದ್ದಾರೆ. ಯುವ ಗಾಯಕ ಚೇತನ್ ಖುಷಿ ಗಟ್ಟಿ ಧ್ವನಿಯಲ್ಲಿಸರಾಗವಾಗಿ ಹಾಡಿದ್ದಾರೆ. ಎರಡು […]

ಐಲೇಸಾದ ವಿಶೇಷ ಪರಿಶ್ರಮದ ಮಹತ್ವಾಕಾಂಕ್ಷೆಯ  ಹಾಡು ಕೂಜಿನ ಪಾಟು ನಿಮ್ಮ ಮಡಿಲಿಗೆ Read More »

(ಅರೆಭಾಷೆ ಕವನ) ರಿಕ್ಷಾ

ಊರಿಗಿರ್ದ್ ಒಂದು ಗಾಡಿಕೂಸಪಣ್ಣನ ಲಟಾರಿ ರಿಕ್ಷಾದಡಬಡ ಸದ್ ಮಾಡಿಕಂಡ್ಕುಡ್ದವರಂಗೆ ಬಾತಿತ್ತ್ದೂರಂದ ಹಾರ್ನ್ ಕೇಳ್ದಂಗೆಜನರ ಕೆಬಿ ಕುತ್ತಾತ್ಮೊದ್ದುಗೆ ಹೋವುಸೊಸೈಟಿಕೆ ಹೋವುಸಾಲುಲಿ ಬಂದು ನಿಂತಾತ್ತ್ಅಜ್ಜನ ತೊಡೆಲಿ ಅಜ್ಜಿ ಕುದ್ರಿಕೆಪಂಡ್ನಕಾಲ ನೆನ್ಪಾತ್ಗೂಡೆ ನಕ್ಕಲೆ ಹೈದ ಕುದ್ರಿಕೆಎಲ್ರಂದ ಮುಂದೆ ಅವ ಓಡ್ತ್ಇವರ ಎಡೆಲಿ ಸಿಕ್ಕಿದ ಕೂಸ್ನಅಳ್ಗೇಲ್ ಬಾರಿ ಜೋರಾತ್ಗಡಿಬಿಡಿ ಹತ್ತಿದ ರಂಗನ ಕಂಬಾಯಿಸೊಂಟದ ಜಾರಿ ಕೆಳಗಿತ್ತ್ತುಂಬಿದ ಬೊಸ್ರಿನ ಹಾಂಗೆಸೇoಕಿ ಬುಕ್ಕಿ ಹೊರ್ಟಾತ್ಚೋಳುನ ನೀರ್ ನ ರೆಟ್ಟಿಸಿಕಂಡ್ಹೊಣ್ಕಾಡಿಕಂಡ್ ಹೋತಿತ್ತ್ಹೊಂಡಕ್ಕೆ ಬಿದ್ದ ರಿಕ್ಷನ ನೂಕಿಕಾನಬಟ್ಟೆ ಎಲ್ಲಾ ಕೆಂಪಾತ್ಬಿಟ್ಟಲಿ ಹಾಕಿದ ಉಪ್ಪಣದಾಂಗೆಕೈಕಾಲೆಲ್ಲ ಚಿರಂಟಿ ಹೋತ್ರಿಕ್ಷನ ತುಂಬಾ ವಾಸನೆ

(ಅರೆಭಾಷೆ ಕವನ) ರಿಕ್ಷಾ Read More »

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ಥಾನಿ ಕುಟುಂಬದ ಬಂಧನ

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಸಿಕೊಂಡು ಬೆಂಗಳೂರಿನ ಜಿಗಣಿ ಸಮೀಪ ವಾಸವಾಗಿದ್ದ ಪಾಕಿಸ್ತಾನಿ ಕುಟುಂಬ ಸದಸ್ಯರು ಹಾಗೂ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಘಟನೆ ವರದಿಯಾಗಿದೆ.ಪಾಕಿಸ್ತಾನ ಪ್ರಜೆಯ ಪತ್ನಿ ಬಾಂಗ್ಲಾದೇಶದವರಾಗಿದ್ದು, ಇಬ್ಬರು ಮಕ್ಕಳ ಜತೆ ಜಿಗಣಿ ಸಮೀಪದ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ವಾಸವಾಗಿದ್ದರು. ಈ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಗಲಭೆಯಿಂದಾಗಿ ಬಂಧಿತ ವ್ಯಕ್ತಿ ಪಾಕ್‌ ನಿಂದ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದ.

ಹಿಂದುಗಳ ಹೆಸರಿನಲ್ಲಿ ದಾಖಲಾತಿ ಮಾಡಿಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ ಪಾಕಿಸ್ಥಾನಿ ಕುಟುಂಬದ ಬಂಧನ Read More »

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ

ಅಜ್ಜಾವರ : ಚೈತ್ರ ಯುವತಿ ಮಂಡಲ ಅಜ್ಜಾವರ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಹಂಚಿನ ಮನೆ ಮುಂದಿನ 2 ವರ್ಷ ಗಳ ಅವಧಿಗೆ ಪುನರ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಮಾಲತಿ ಸೂರ್ಯ, ಗೀತಾoಜಲಿ ಗುರುರಾಜ್,ಕಾರ್ಯದರ್ಶಿಯಾಗಿ ಕು. ಹರ್ಷಿತಾ ಅಜ್ಜಾವರ, ಜತೆ ಕಾರ್ಯದರ್ಶಿಯಾಗಿ ಉಷಾ ನವೀನ್, ಖಜಾಂಜಿಯಾಗಿ ಕು.ಲಕ್ಷ್ಮೀ ಪಲ್ಲತಡ್ಕ,ಗೌರವ ಸಲಹೆಗಾರರಾಗಿ ಜಯಲಕ್ಷ್ಮೀ ಸಂಜೀವ ರಾವ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಧನಲಕ್ಷ್ಮೀ ಸಂತೋಷ್,ಪತ್ರಿಕಾ ವರದಿಗಾರರಾಗಿ ಕು.ಪವಿತ್ರ ಮಾವಿನಪಳ್ಳ,ಕ್ರೀಡಾ ಕಾರ್ಯದರ್ಶಿಯಾಗಿ ಭವ್ಯ ಭುವನ್ ಅತ್ಯಾಡಿ,ನಿರ್ದೇಶಕರಾಗಿ ಕು. ಹರಿಣಿ ಶಾಂತಿಮಜಲು, ಕು.ಪ್ರೀತಿ

ಚೈತ್ರ ಯುವತಿ ಮಂಡಲದ ಅಧ್ಯಕ್ಷೆಯಾಗಿ ಶಶ್ಮಿ ಭಟ್ ಆಯ್ಕೆ Read More »

ಸ್ನಾನಗೃಹಗಳಲ್ಲಿ ಏಕೆ ಸ್ಟೋಕ್ ಸಾಧ್ಯತೆಗಳು ಹೆಚ್ಚು ಸಂಭವಿಸುತ್ತವೆ ?

ಸ್ನಾನಗೃಹಗಳಲ್ಲಿ ಸ್ಟೋಕ್‌ಗಳು ಹೆಚ್ಚಾಗಿ ಕಂಡುಬರುತ್ತವೆ ಏಕೆಂದರೆ ಸ್ಥಾನ ಮಾಡಲು ಪ್ರಾರಂಭಿಸಿದಾಗ, ನಾವು ಮೊದಲು ನಮ್ಮ ತಲೆ ಮತ್ತು ಕೂದಲನ್ನು ನೆನೆಸುತ್ತೇವೆ, ಇದು ತಪ್ಪು ವಿಧಾನವಾಗಿದೆ.ಈ ರೀತಿಯಾಗಿ, ನೀವು ಮೊದಲು ತಲೆಗೆ ನೀರು ಹಾಕಿದರೆ, ರಕ್ತವು ತ್ವರಿತವಾಗಿ ತಲೆಗೆ ಏರುತ್ತದೆ ಮತ್ತು ಅಪಧಮನಿಗಳು ತುಂಡಾಗಬಹುದು.ಪರಿಣಾಮವಾಗಿ, ಪಾರ್ಶ್ವವಾಯು ಸಂಭವಿಸುತ್ತದೆ ಮತ್ತು ನಂತರ ಜನರು ನೆಲಕ್ಕೆ ಬೀಳುತ್ತಾರೆ ಎಂದು ಜರ್ನಲ್ ಆಫ್ ದಿ ಮೆಡಿಕಲ್ ಅಸೋಸಿಯೇಶನ್ ಕೆನಡಾದಲ್ಲಿ ಪ್ರಕಟಿಸಿದ ವರದಿಯು ತಿಳಿಸಿದೆ. ಪಾರ್ಶ್ವವಾಯು ಎಂದು ಮೊದಲೇ ಊಹಿಸಲಾದ ಅಪಾಯಗಳನ್ನು ಉಂಟು ಮಾಡುತ್ತವೆ.ಇದು

ಸ್ನಾನಗೃಹಗಳಲ್ಲಿ ಏಕೆ ಸ್ಟೋಕ್ ಸಾಧ್ಯತೆಗಳು ಹೆಚ್ಚು ಸಂಭವಿಸುತ್ತವೆ ? Read More »

(ಕವನ) ನನ್ನೀ ಪ್ರೀತಿಯ ಕಣ್ಮಣಿ

ರಾತ್ರಿ ಅರಳಿದ ನೆನಪುಗಳು ಗುಲಾಬಿಯಾಗಿ…ಇಬ್ಬನಿ ಹನಿಯೊಂದು ಹೂವಿಗೆ ತಾಗಿಅಂದ ಹೆಚ್ಚಿಸಿತು ಅವರ ಮುಡಿ ಸೆರುವ ಸಲುವಾಗಿ… ಚಂದ್ರನ ಬೆಳಕಿನ ಕಿರಣಗಳು ಕಂಡು ನೊಡುತ್ತಿವೆ ಸಿಹಿಯಾಗಿ..ಕದ್ದು ಕಿತ್ತೊಯಲು ಮುಳ್ಳಾಗಿ ನಾನಿರುವೆ ಕಾವಲಾಗಿ…. ನನ್ನ ಪ್ರೀತಿಯ ಕೈ ಬೆರಳ ಮುಡಿಯುವ ಜೆಡೆ ಸಿಗದೆಹಂಬಲಿಸಿದೆ ಮನ ಕಾಣದ ಕಡಲಾಗಿ….ಇರು ನೀವು ಅಭಿರಾಮಿ ಜನನಿಯ ಪ್ರತಿಬಿಂಬವೇ ಸದಾ ಜೊತೆಯಾಗಿ…ಹಿತವಾಗಿ….ಸೊಗಸಾಗಿ…. ✍️ *ಸುಭಾಷ್.ಎಸ್*ಸಾಹಿತಿಗಳು, ಸಾಮಾಜಿಕ ಹೋರಾಟಗಾರರು

(ಕವನ) ನನ್ನೀ ಪ್ರೀತಿಯ ಕಣ್ಮಣಿ Read More »

ಕಡವೆ ಬೈಕ್ ಸವಾರನ ಮೇಲೆ ಜಿಗಿದು ಬೈಕ್ ಸವಾರ ಗಂಭೀರ

ಪಂಜ : ಪಂಜದ ಕೂತ್ಕುಂಜ ಗ್ರಾಮದ ಜಳಕದಹೊಳೆ ಎಂಬಲ್ಲಿ ಕಡವೆ ಬೈಕ್ ಮೇಲೆ ಜಿಗಿದು ಬೈಕ್‌ ಸವಾರ ಗಾಯ ಗೊಂಡ ಘಟನೆ ಭಾನುವಾರ ರಾತ್ರಿ ವರದಿಯಾಗಿದೆ.ಕೂತ್ಕುಂಜ ಗ್ರಾಮದ ಬೇರ್ಯ ತಿರುಮಲೇಶ್ವರ ಗಾಯ ಗೊಂಡವರು ಎಂದು ತಿಳಿದು ಬಂದಿದೆ.ಅವರು ಮನೆಯಿಂದ ಪಂಜ ಪೇಟೆಗೆ ಹೋಗುತ್ತಿದ್ದಾಗ ಗುತ್ತಿಗಾರು -ಪಂಜ ರಸ್ತೆಯ ಜಳಕದಹೊಳೆ ಎಂಬಲ್ಲಿ ಘಟನೆ ನಡೆದಿದೆ. ಅವರ ಕೈ,ಕಾಲು, ಭುಜದ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಢಬದ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಡವೆ ಬೈಕ್ ಸವಾರನ ಮೇಲೆ ಜಿಗಿದು ಬೈಕ್ ಸವಾರ ಗಂಭೀರ Read More »

ಶತಮಾನೋತ್ಸವ ಸಂಭ್ರಮದಲ್ಲಿ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ

ಸುಳ್ಯ: ಎಲಿಮಲೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಶತಮಾನದ ಸಂಭ್ರಮದಲ್ಲಿದ್ದು ಡಿಸೆಂಬರ್ ತಿಂಗಳಲ್ಲಿ 3 ದಿನದ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ.ವಿ.ತೀರ್ಥರಾಮ ತಿಳಿಸಿದ್ದಾರೆ. ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು 18-12-1920 ರಂದುಆಗಿನ ಡಿಸ್ಟಿಕ್ಟ್ ಬೋರ್ಡ್ ಎಲಿಮೆಂಟರಿ ಶಾಲೆಯಾಗಿ ಪ್ರಾರಂಭಗೊಂಡ ಈ ಶಾಲೆಯು 1960ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿತು.ಈ ಶಾಲೆಯಲ್ಲಿ ಸುಮಾರು 4.500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು

ಶತಮಾನೋತ್ಸವ ಸಂಭ್ರಮದಲ್ಲಿ ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ Read More »

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ

ಸುಳ್ಯ, AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ಯವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ AIKMCC ಪ್ರದಾನ ಕಾರ್ಯದರ್ಶಿ ಸಯ್ಯದ್ ಅಫ್ಹಾಂ ಅಲೀ ತಂಙಳ್ ಹಾಗೂ ಸುಳ್ಯ AIKMCC ಅಧ್ಯಕ್ಷರಾದ ಖಲಂದರ್ ಎಲಿಮಲೆ ಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ,

ಸುಳ್ಯ AIKMCC ಮೀಡಿಯಾ ವಿಂಗ್ ಕಾರ್ಯದರ್ಶಿ ಯಾಗಿ ಸಂಪಾಜೆಯ ತಸ್ಲೀಮ್ ಟರ್ಲಿ ನೇಮಕ Read More »

ಕೈ ಕೊಟ್ಟ ತೊಡಿಕಾನ ಬಿ.ಎಸ್.ಎನ್.ಎಲ್ ಟವರ್ !ಸಮಸ್ಯೆಗೊಳಗಾದ,ಗ್ರಾಮಸ್ಥರು ಮತ್ತು ಭಕ್ತರು

ತೊಡಿಕಾನ : ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬಳಿ ಇರುವ ತೊಡಿಕಾನ ಬಿ.ಎಸ್.ಎನ್ .ಎಲ್ ಟವರ್ ಕಳೆದ ಮೂರು ದಿವಸಗಳಿಂದ ಕೈ ಕೊಟ್ಟಿದ್ದು ಸ್ಥಳೀಯ ಗ್ರಾಮಸ್ಥರು,ಯಾತ್ರಿಕರು ಸಮಸ್ಯೆಗೊಳಗಾಗಿದ್ದಾರೆ.ತೊಡಿಕಾನ‌ ದೇವಳದ ವಠಾರದಲ್ಲಿ ಈ ಬಿಎಸ್ ಎನ್ ಟವರ್ ಮಾತ್ರ ಇರುವುದರಿಂದ ಸ್ಥಳೀಯರು ಇದೀಗ ಇತರರೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆ.ಅಲ್ಲದೆ ತೊಡಿಕಾನ‌ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ಅನೇಕ ಭಕ್ತರು ಆಗಮಿಸುತ್ತಿದ್ದು ಭಕ್ತರಿಗೂ ಸಮಸ್ಯೆಯಾಗಿದೆ.ಗ್ರಾಮದಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತುರ್ತುಗಾಗಿ ಆ್ಯಂಬುಲೆನ್ಸ್ ಗೆ ಪೋನ್ ಮಾಡಲು ಇದೀಗ ನೆಟ್ ವರ್ಕ್

ಕೈ ಕೊಟ್ಟ ತೊಡಿಕಾನ ಬಿ.ಎಸ್.ಎನ್.ಎಲ್ ಟವರ್ !ಸಮಸ್ಯೆಗೊಳಗಾದ,ಗ್ರಾಮಸ್ಥರು ಮತ್ತು ಭಕ್ತರು Read More »

error: Content is protected !!
Scroll to Top