ಇದು ಒಳ್ಳ ಸೀರೆ, ಚಿನ್ನ, ತಾಳಿಚೈನ್ ಕತೆ
ಈಗೆಲ್ಲಾ ಮೊದುವೆಗಳ್ದೇ ಜಂಬರ. ಒಂದು ಮನೆಲಿ ಮೊದುವೆ ಎದ್ದತ್‌ತೇಳ್ರೆ ಕೇಳೊಕಾ..ಆ ಮನೆವ್ಕೆ, ಅವರ ನೆಂಟ್ರುಗಳಿಗೆ ಸಂಭ್ರಮನೋ ಸಂಭ್ರಮ. ಹೆಣ್ಮಕ್ಕ ಎಲ್ಲ ಎರ್ಡು ತಿಂಗ ಮುಂದೆನೇ ಸೀರೆ ತೆಗೆಕೆ, ಚಿನ್ನ ತೆಗೆಕೆ ಸುರು ಮಾಡುವೆ. ಸೀರೆ ಅಂಗುಡಿಯವ್ಕೆ, ಚಿನ್ನದಂಗುಡಿಯವ್ಕೆ ಈ ಮೊದುವೆ ಸೀಸನ್ ಬಾತ್ ತೇಳ್ರೆ ದೀಪಾವಳಿ ಹಬ್ಬ ಬಂದ ಹಾಂಗೆನೇ.ಇನ್ನು ಮೊದೊಳಿಗೆಗೆ ಸೀರೆ ತೆಗೆವ ಕತೆ. ಇದರ್ಲಿ ಒಂಥರಾ ಸ್ಟೇಟಸ್ ಮೈಂಟೆನ್ ಮಾಡುದು ಕೂಡಾ ಸಾಮಾನ್ಯ. ಅದರ್ಲೂ ನಮ್ಮ ಗೌಡ್ರುಗಳಲ್ಲಿ ಒಳ್ಳ ಸೀರೆ ತೆಗಿದು ತೇಳಿ ಉಟ್ಟು. […]
ಇದು ಒಳ್ಳ ಸೀರೆ, ಚಿನ್ನ, ತಾಳಿಚೈನ್ ಕತೆ Read More »










