Author name: Tejas

ವೈಭವದಿಂದ ನಡೆದ ಸುಳ್ಶ ಶ್ರೀ ಚೆನ್ನಕೇಶವ ದೇವರ ರಥೋತ್ಸವ

ಸುಳ್ಯ ಶ್ರೀ ಚೆನ್ನಕೇಶವ ದೇವರ ಕಾಲಾವಧಿ ಜಾತ್ರೋತ್ಸವ ಅಂಗವಾಗಿ ಬ್ರಹ್ಮ ರಥೋತ್ಸವ ಜ.10ರಂದು ವೈಭವದಿಂದ ನಡೆಯಿತು.ದೇವಳದಲ್ಲಿ ಶ್ರೀ ದೇವರ ಉತ್ಸವ ಬಲಿ ಪಲ್ಲಕ್ಕಿ ಸೇವೆಯ ಬಳಿಕ ದೇವರನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿದ ಬಳಿಕ ದೇವರಿಗೆ ದೇವಳದ ತಂತ್ರಿಯವರು ಪೂಜಾ ವಿಧಿ ವಿಧಾನ ನಡೆಸಿದರು.ಬಳಿಕ ರಥದಲ್ಲಿ ಆರೂಢರಾದ ಶ್ರೀ ಚೆನ್ಮಕೇಶವ ದೇವರ ಪಾದಕ್ಕೆ ಗೋವಿಂದ ಕೂಗುತ್ತಾ ಭಕ್ತರು ಬ್ರಹ್ಮರಥ ಎಳೆದರು.ಸಾವಿರಾರು ಭಕ್ತರು ಶ್ರೀ ಚೆನ್ನಕೇಶವ ದೇವರ ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಿದರು.

ವೈಭವದಿಂದ ನಡೆದ ಸುಳ್ಶ ಶ್ರೀ ಚೆನ್ನಕೇಶವ ದೇವರ ರಥೋತ್ಸವ Read More »

ಸಂಪಾಜೆ : ಗ್ರಾಮ ಪಂಚಾಯತ್ ಸ್ವಚ್ಚತಾ ವ್ಯಕ್ತಿಗೆ ಹಲ್ಲೆ

ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ವ್ಯಕ್ತಿ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ ಘಟನೆ ಜ 10ರಂದು ವರದಿಯಾಗಿದೆ.ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾಗ ಹೊರ ಠಾಣಾ ಬಳಿ ಸ್ಥಳೀಯರು ಅವರನ್ನು ಹಿಡಿದು ಸುಳ್ಯ ಪೊಲೀಸರಿಗೆ ಒಪ್ಪಿಸಿದರು.ಪುತ್ತೂರು ಭಾಗದಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಕಡೆಪಾಲ ಬಳಿ ಹಲ್ಲೆ ನಡೆಸಿದ್ದಾರೆ. ಸ್ಥಳೀಯರು ಬೋಜಪ್ಪರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಲೆಯಾದ ಮಾಹಿತಿ ಸಹಾಗೂ ಕಲ್ಲುಗುಂಡಿ ಪೊಲೀಸ್ ಉಪಠಾಣೆ ಬಳಿ ಜಮಾಯಿಸಿದ್ದಾರೆ. ವಿಕಲಾಂಗರಾದ ಬೋಜಪ್ಪನಿಗೆ ಅಲ್ಲಿಂದ ಓಡಲು ಸಾಧ್ಯವಾಗದೆ ಬೊಬ್ಬೆ

ಸಂಪಾಜೆ : ಗ್ರಾಮ ಪಂಚಾಯತ್ ಸ್ವಚ್ಚತಾ ವ್ಯಕ್ತಿಗೆ ಹಲ್ಲೆ Read More »

ಪುತ್ತೂರು : ಕೃಷಿ ಮೇಳದಲ್ಲಿ ರೇಷ್ಮೆ ಇಲಾಖೆಯ ಮಳಿಗೆ ಉದ್ಘಾಟನೆ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಮೈಸೂರು ವಿಭಾಗದ ರಾಜ್ಯ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜ ಇವರ ವತಿಯಿಂದ ನಡೆಯುತ್ತಿರುವ ಕೃಷಿ ಮೇಳದ ಕರ್ನಾಟಕ ರಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ರೇಷ್ಮೆ ಇಲಾಖೆಯ ಮಳಿಗೆಯನ್ನು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಪ್ರಸಾದ್ ಶೆಟ್ಟಿ ಇವರು ಉದ್ಘಾಟಿಸಿದರು.

ಪುತ್ತೂರು : ಕೃಷಿ ಮೇಳದಲ್ಲಿ ರೇಷ್ಮೆ ಇಲಾಖೆಯ ಮಳಿಗೆ ಉದ್ಘಾಟನೆ Read More »

ತೊಡಿಕಾನ ಶಾಲೆಯ ಅಮೃತ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ

ತೊಡಿಕಾನ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ ಜ. 22 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆ ಜ. 10 ರಂದು ನಡೆಯಿತು. ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರು, ದಾನಿಗಳಾದ ಕೇಶವ ಪ್ರಸಾದ್ ಗುಂಡಿಗದ್ದೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ರಮಣ ಪೆತ್ತಾಜೆ, ರವೀಂದ್ರ ಪಂಜಿಕೋಡಿ, ಎಸ್. ಡಿ.ಎಂ.ಸಿ ಉಪಾಧ್ಯಕ್ಷೆ ಸೌಮ್ಯ ಭಟ್, ವಿದ್ಯಾರ್ಥಿ ನಾಯಕ

ತೊಡಿಕಾನ ಶಾಲೆಯ ಅಮೃತ ಮಹೋತ್ಸವ ಆಮಂತ್ರಣ ಪತ್ರ ಬಿಡುಗಡೆ Read More »

ಜ.15ರಿಂದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮ : ಅಬ್ದುಲ್ ಗಫೂರ್ ಕಲ್ಮಡ್ಕ

ಪ್ರತೀ ಮೂರು ವರುಷಗಳಿಗೊಮ್ಮೆ ಎಣ್ಣೂರು ಮಖಾಂ ಉರೂಸ್ ಕಾರ್ಯಕ್ರಮವನ್ನು ಆಚರಿಸಿಕೊಂಡು ಬರುತ್ತಿದ್ದು, ಅ ಪ್ರಕಾರ ಜನವರಿ ತಿಂಗಳ 15,16 ಮತ್ತು 17ನೇ ದಿನಾಂಕದಂದು ಕಜೆ ನಿಂತಿಕಲ್ಲು, ನೆಕ್ಕಿಲ, ಕರಿಂಬಿಲ, ಅಲೆಕ್ಕಾಡಿ, ಇಂದ್ರಾಜೆ, ಜಮಾಅತ್ ಗಳ ಸಹಕಾರದೊಂದಿಗೆ ಎಣ್ಣೂರು ಮಖಾಂ ಉರೂಸ್ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಗಪೂರ್ ಕಲ್ಮಡ್ಕ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದ.ಕ ಜಿಲ್ಲೆ, ಸುಳ್ಯ ತಾಲೂಕಿನ ಐವತ್ತೊಕ್ಕು ರಹ್ಮಾನಿಯಾ ಕೇಂದ್ರ ಜುಮ್ಮಾ ಮಸ್ಕಿದ್ ಸುಮಾರು 300

ಜ.15ರಿಂದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮ : ಅಬ್ದುಲ್ ಗಫೂರ್ ಕಲ್ಮಡ್ಕ Read More »

ಪೇರಡ್ಕ : ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

ಚರಿತ್ರೆ ಪ್ರಸಿಧ್ಧವಾದ ವಲಿಯುಲ್ಲಾಹಿ ದರ್ಗಾ ಷರೀಪ್ ಪೇರಡ್ಕ ಉರೂಸ್ ಕಾರ್ಯಕ್ರಮ ಜುಮಾ ನಮಾಝಿನ ಬಳಿಕ ಧ್ವಜಾರೊಹಣ ಮೂಲಕ ಉಧ್ಘಾಟನೆ ಗೊಂಡಿತು. ಪೇರಡ್ಕ ಮಸೀದಿಯ ಅದ್ಯಕ್ಷರಾದ ಟಿಎಂ ಶಹೀದ್ ತೆಕ್ಕಿಲ್ ಅವರು ಧ್ವಜಾರೊಹಣ ಮಾಡಿದರು .ಜಮಾಅತ್ ಖತೀಬರು ನಈಂ ಫೈಝಿ ದುವಾ ನೆರವೇರಿಸಿದರು ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಅಬ್ದುಲ್ ಕಾದರ್ ಹಾಜಿ ಹಾಗೂ ಶಮೀರ್ ಫಾಶಾ ಕೊಲಾರ್ ಇವರನ್ನು ಜಮಾಅತ್ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು ಟಿ ಎಂ ಶಹೀದ್ ತೆಕ್ಕಿಲ್ ಮಾತನಾಡಿ ಕಷ್ಟದ ಕಾಲದಲ್ಲಿ ನಮ್ಮ ಮಸೀದಿ ದರ್ಗಾ

ಪೇರಡ್ಕ : ಉರೂಸ್ ಕಾರ್ಯಕ್ರಮಕ್ಕೆ ಚಾಲನೆ Read More »

ಶಾಸಕಿ‌ ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್, ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸುಳ್ಯದಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕರಾದ ಕು.ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸುಳ್ಯ ಬಿಜೆಪಿ ಮಂಡಲ ಸಮಿತಿ ನೇತೃತ್ವದಲ್ಲಿ ಸುಳ್ಯದ ಖಾಸಗಿ ಬಸ್ಸು ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು ಮಾತನಾಡಿ ಶಾಸಕಿ ಭಾಗೀರಥಿ ಮುರುಳ್ಯರವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವವರನ್ನು ಇನ್ನೂ ಪೊಲೀಸರು ಬಂದಿಲ್ಲ ಶಾಸಕರ ಜನಪ್ರಿಯತೆಯನ್ನು‌ ಸಹಿಸದೇ ಈ

ಶಾಸಕಿ‌ ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್, ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸುಳ್ಯದಲ್ಲಿ ಬಿಜೆಪಿಯಿಂದ ಪ್ರತಿಭಟನೆ Read More »

ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಆಟೋ ಯೂನಿಯನ್ ನೇತೃತ್ವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಹಸಿರುವಾಣಿ ಸಮರ್ಪಣೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ದ ಕ.. ಇದರ ನೇತೃತ್ವದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ದೇವರ ಜಾತ್ರೋತ್ಸವದ ಸಾರ್ವಜನಿಕ ಅನ್ನಸಂತರ್ಪಣೆಗೆ ಜ.9ರಂದು ಹಸಿರು ವಾಣಿ ಸಮರ್ಪಣೆ ಮಾಡಲಾಯಿತು.ಯಾವಾಗಲೂ ಚೆನ್ನಕೇಶವ ದೇವರ. ಪಾದಚರಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಟನೆಯಿಂದ ನಗರ ವ್ಯಾಪ್ತಿಯ ಎಲ್ಲಾ ನಿಲ್ದಾಣದ ಸದಸ್ಯರಿಂದ ಸಂಗ್ರಹ ಮಾಡಿ ಸಮರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಪ್ರಕಾಶ್ ಎಂ ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್

ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಆಟೋ ಯೂನಿಯನ್ ನೇತೃತ್ವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಹಸಿರುವಾಣಿ ಸಮರ್ಪಣೆ Read More »

ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಆಟೋ ಯುನಿಯನ್ ನೇತೃತ್ವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಹಸಿರು ವಾಣಿ ಸಮರ್ಪಣೆ

ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ (ರಿ.) ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಸುಳ್ಯ ದ ಕ.. ಇದರ ನೇತೃತ್ವದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ದೇವರ ಜಾತ್ರೋತ್ಸವದ ಸಾರ್ವಜನಿಕ ಅನ್ನಸಂತರ್ಪಣೆಗೆ ಜ.9ರಂದು ಹಸಿರು ವಾಣಿ ಸಮರ್ಪಣೆ ಮಾಡಲಾಯಿತು.ಯಾವಾಗಲೂ ಚೆನ್ನಕೇಶವ ದೇವರ. ಪಾದಚರಣಗಳಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಟನೆಯಿಂದ ಎಲ್ಲಾ ಸದಸ್ಯರಿಂದ ಸಂಗ್ರಹ ಮಾಡಿ ಸಮರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಪ್ರಕಾಶ್ ಎಂ ಎಸ್ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ ಎಂ ಕೋಶಾಧಿಕಾರಿ ರವಿ

ಭಾರತೀಯ ಮಜ್ದೂರ್ ಸಂಘ ಸಂಯೋಜಿತ ಆಟೋ ಯುನಿಯನ್ ನೇತೃತ್ವದಲ್ಲಿ ಶ್ರೀ ಚೆನ್ನಕೇಶವ ದೇವರಿಗೆ ಹಸಿರು ವಾಣಿ ಸಮರ್ಪಣೆ Read More »

ಇಂದಿನಿಂದ ಸುಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸ್ ಆರಂಭ

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಅತ್ಯಂತ ಪುರಾತನ ಮತ್ತು ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪೇರಡ್ಕ ಗೂನಡ್ಕ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಉರೂಸ್ ಕಾರ್ಯಕ್ರಮ ಜನವರಿ 9ರ ಇಂದು ಚಾಲನೆಗೊಳ್ಳುತ್ತಿದೆ. ಹರಿದ್ವರ್ಣ ಕಾಡು, ಪ್ರಶಾಂತವಾಗಿ ಹರಿಯುವ ನದಿ, ತೆಂಗು ಕಂಗು ತೋಟಗಳು, ಗದ್ದೆಗಳು ಸೇರಿದಂತೆ ಪ್ರಕೃತಿ ಸೌಂದರ್ಯದ ನೆಲೆವೀಡಾದ ಪೇರಡ್ಕ ಎಂಬ ಪುಟ್ಟ ಹಳ್ಳಿ ಇಂದು ಸಹಸ್ರಾರು ಮಂದಿಗೆ ಅಭಯ ಕೇಂದ್ರವಾಗಿ ಮಾರ್ಪಟ್ಟಿರುವುದರ ಹಿಂದಿನ ರಹಸ್ಯ

ಇಂದಿನಿಂದ ಸುಪ್ರಸಿದ್ಧ ಪೇರಡ್ಕ ಗೂನಡ್ಕ ಮಖಾಂ ಉರೂಸ್ ಆರಂಭ Read More »

error: Content is protected !!
Scroll to Top