(ಕವನ) ನವರಾಗ ನುಡಿಸು
ಅಂತರಂಗದ ಭಾವ ವಿರಹದುರಿಯ ಬಂಧನದಿ ಸಿಲುಕಿ ಮಿಡಿಯುತಿತ್ತು ಬೇಗೆಯ ಸೀಳಲು ಎದೆಯ ಕತ್ತಲನಳಿಸಲು ನಿನಗಾಗಿ ತುಡಿಯುತಿತ್ತು . ಹುಡುಕುತಿತ್ತು ಮನ ದೀಪ ಹಚ್ಚುವ ಕೈಗಳ ಮುಡಿ ಹರಡಿ ಮುನಿಸಿದೆ ಅಮಾವಾಸ್ಯೆ ಕಡುಗತ್ತಲು ಎದೆ ಸೀಳಿ ಬಗೆದರು ಸ್ಫುರಣ ಕಾಣಲೊಲ್ಲವು. ಎತ್ತ ಸಾಗುತ್ತಿದೆ ನನ್ನ ಭವಿಷ್ಯ? ಹಸುರು ಸೀರೆ ಮಾಸುತ್ತಿದೆ ನಾರುವ ವಾಸನೆ ಮುಗಿಲ ಮುಟ್ಟುತ್ತಿದೆ ಒಮ್ಮೆ ನೀ ಬಂದು ಬೆಳಕ ಸ್ಫುರಿಸು ಎಲ್ಲಿ ಮರೆಯಾದೆ ವರ್ಷದ ಬೆಳಕ ಹೊತ್ತು ? ನೀ ಬರುವೆ […]
(ಕವನ) ನವರಾಗ ನುಡಿಸು Read More »










