ಕ್ರೀಡೆಯ ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನಾಗಿ ಕಾಣಾಬೇಕು : ಡಾ. ಹರ್ಷವರ್ದನ
ಕ್ರೀಡೆಯ ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನಾಗಿ ಕಾಣಾಬೇಕೆಂದು ಸುಳ್ಯ ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೋಪೆಸರ್ ಡಾ. ಹರ್ಷವರ್ದನ ಹೇಳಿದರು.ಅಮೃತ ಮಹೋತ್ಸವ ಆಚರಣಾ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ಧಿ ಸಮಿತಿಇವರ ಜಂಟಿ ಆಶ್ರಯದಲ್ಲಿಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ತೊಡಿಕಾನ ಇದರ 75 ನೇ ವರ್ಷದ ಸವಿ ನೆನಪಿಗಾಗಿ ಅಮೃತ ಕ್ರೀಡೋತ್ಸವನ್ನು ಹಿರಿಯ ವಿದ್ಯಾರ್ಥಿ ಗಳಿಗೆ ಮತ್ತು ತೊಡಿಕಾನ ಗ್ರಾಮದ ಸಾರ್ವಜನಿಕರಿಗೆ ಶಾಲಾ ಆವರಣದಲ್ಲಿ ಜ.4ರಂದು ಹಮ್ಮಿಕೊಂಡ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆ ದೈಹಿಕ […]
ಕ್ರೀಡೆಯ ಸೋಲು ಗೆಲುವನ್ನು ಕ್ರೀಡಾಪಟುಗಳು ಸಮಾನಾಗಿ ಕಾಣಾಬೇಕು : ಡಾ. ಹರ್ಷವರ್ದನ Read More »









