ಪ್ರಚಲಿತ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನ ಶುಚಿತ್ವ ಕಾರ್ಯ

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಯುವ ಸಂಭ್ರಮ ಕಾರ್ಯಕ್ರಮದ ಮೈದಾನ ಶುಚಿತ್ವ ಕಾರ್ಯಕ್ರಮವನ್ನು ಮಾಡಿದ ಮಿತ್ರ ಮಂಡಳಿ ನಾಗತೀರ್ಥ ಅಧ್ಯಕ್ಷರು ಮತ್ತು ಸದಸ್ಯರು, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಯುವಜನ ಸಂಯುಕ್ತ ಮಂಡಳಿ ಸುಳ್ಯ ಇವರಿಗೆ ದೇಗುಲದ ವತಿಯಿಂದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯ‌ಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಧನ್ಯವಾದ ಸಲ್ಲಿಸಿದ್ದಾರೆ.

ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಮೈದಾನ ಶುಚಿತ್ವ ಕಾರ್ಯ Read More »

ಅರಂತೋಡು ಜಮಾಅತ್ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಅಶ್ರಫ್ ಗುಂಡಿ ಪುನರಾಯ್ಕೆ

ಅರಂತೋಡು ಬದ್ರಿಯಾ ಜುಮಾಮಸೀದಿ ಇದರ ವಾರ್ಷಿಕ ಮಹಾ ಸಭೆಯು ಅಧ್ಯಕ್ಷ ಅಶ್ರಫ್ ಗುಂಡಿಯವರ ಅಧ್ಯಕ್ಷತೆಯಲ್ಲಿ ಜ. 16 ರಂದು ನಡೆಯಿತು. ಖತೀಬರಾದ ಬಹು| ಇಸ್ಮಾಯಿಲ್ ಫೈಝಿ ಗಟ್ಟಮನೆ ದುವಾ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಎಂ ಮೂಸಾನ್ ವರದಿ ವಾಚಿಸಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್ (ಸಚಿವ ಸ್ಥಾನ ಮಾನ) ಹಾಗೂ ನಿವೃತ್ತ ಉಪನ್ಯಾಸಕ ಎ. ಅಬ್ದುಲ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲಿ ಅಧ್ಯಕ್ಷರಾಗಿ ಅಶ್ರಫ್ ಗುಂಡಿ, ಪ್ರಧಾನ ಕಾರ್ಯದರ್ಶಿಯಾಗಿ

ಅರಂತೋಡು ಜಮಾಅತ್ ವಾರ್ಷಿಕ ಮಹಾಸಭೆ ಅಧ್ಯಕ್ಷರಾಗಿ ಅಶ್ರಫ್ ಗುಂಡಿ ಪುನರಾಯ್ಕೆ Read More »

ಅಡ್ತಲೆ ಮರ್ಕಂಜ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು

ಸುಳ್ಯ ತಾಲೂಕಿನ ಅಡ್ತಲೆ ಮರ್ಕಂಜ – ರಸ್ತೆಯಲ್ಲಿ ಜ.20ರಂದು ಸಂಜೆ ಕಾಡಾನೆಗಳು ರಸ್ತೆ ದಾಟಿದ ಘಟನೆ ವರದಿಯಾಗಿದೆ.ಕೆಲ ಸಮಯಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿರುವ ಆನೆಗಳು ಸಂಜೆಯಾಗುತ್ತಲೇ ಕಾಡು ಬಿಟ್ಟು ನಾಡಿಗೆ ಇಳಿಯುತ್ತಿವೆ. ಕಾಡಿನಂಚಿನ ತೋಟಗಳಿಗೆ ನುಗ್ಗುತ್ತಿರುವ ಕಾಡನೆಗಳ ಹಿಂಡು ಅಪಾರ ಕೃಷಿ ಹಾನಿ ಮಾಡುತ್ತಿವೆ.ಇಂದು ಸಂಜೆ 6.50ರ ಅಡ್ತಲೆ ಮರ್ಕಂಜ ರಸ್ತೆಯನ್ನು ಅಡ್ಡ ದಾಟಿವೆ.ಯಾವುದೇ ಹಾನಿ ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಡ್ತಲೆ ಮರ್ಕಂಜ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆಗಳ ಹಿಂಡು Read More »

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧ ಮುಖ್ಯ : ಒಲ್ಡಿನ್ ಡಿ.ಕುನ್ಹಾ

ಸಮಾಜದಲ್ಲಿ ಜನರಿಗೆ ಹಣ ಮುಖ್ಯವಲ್ಲ ಸಂಬಂಧ ಮುಖ್ಯ ಈ ನಿಟ್ಟಿನಲ್ಲಿ ತಾನು ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಬಂಧ ಇರಿಸಿಕೊಳ್ಳಬೇಕೆಂದು ಸೈಂಟ್ ಬ್ರಿಜಿಟ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಪೂಜ್ಯನೀಯ ಒಲ್ಡಿನ್ ಡಿ.ಕುನ್ಹಾ ಹೇಳಿದರು.ಅವರು ಸುಳ್ಯ ಬೀರಮಂಗಲದಲ್ಲಿರುವಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ವಿದ್ಯಾರ್ಥಿ ಎಸ್.ಎಂ ಬಾಪೂ ಸಾಹೇಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧ ಮುಖ್ಯ : ಒಲ್ಡಿನ್ ಡಿ.ಕುನ್ಹಾ Read More »

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧವ ಮುಖ್ಯ : ಒಲ್ಡಿನ್ ಡಿ.ಕುನ್ಹಾ

ಸಮಾಜದಲ್ಲಿ ಜನರಿಗೆ ಹಣ ಮುಖ್ಯವಲ್ಲ ಸಂಬಂಧ ಮುಖ್ಯ. ಈ ನಿಟ್ಟಿನಲ್ಲಿ ತಾನು ಕಲಿತ ಶಿಕ್ಷಣ ಸಂಸ್ಥೆಯೊಂದಿಗೆ ಹಿರಿಯ ವಿದ್ಯಾರ್ಥಿಗಳು ಸಂಬಂಧ ಇರಿಸಿಕೊಳ್ಳಬೇಕೆಂದು ಸೈಂಟ್ ಬ್ರಿಜಿಟ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಪೂಜ್ಯನೀಯ ಒಲ್ಡಿನ್ ಡಿ.ಕುನ್ಹಾ ಹೇಳಿದರು.ಅವರು ಸುಳ್ಯ ಬೀರಮಂಗಲದಲ್ಲಿರುವಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ‌ಸುಳ್ಯ ಇದರ ಅಮೃತ ಮಹೋತ್ಸವ ಅಂಗವಾಗಿ ಜ.20ರಂದು ಶಾಲಾ ವಠಾರದಲ್ಲಿ ನಡೆದ ಹಿರಿಯ ವಿದ್ಯಾರ್ಥಿಗಳ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಿರಿಯ ವಿದ್ಯಾರ್ಥಿ ಎಸ್.ಎಂ ಬಾಪೂ ಸಾಹೇಬ್ ತಮ್ಮ ಅನಿಸಿಕೆ ವ್ಯಕ್ತಪಡಿಸಿ

ಸಮಾಜದಲ್ಲಿ ಹಣ ಮುಖ್ಯವಲ್ಲ ಸಂಬಂಧವ ಮುಖ್ಯ : ಒಲ್ಡಿನ್ ಡಿ.ಕುನ್ಹಾ Read More »

ತೊಡಿಕಾನ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ

ಸುಳ್ಯ ತಾಲೂಕಿನ ತೊಡಿಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಸಿರು ಕಾನನದ ಮಧ್ಯೆ ಕಂಗೊಳಿಸುತ್ತಿದೆ.ಶಾಲೆಗೆ ಇದೀಗ 75 ವರುಷದ ಸಂಭ್ರಮ.ಅನೇಕರ ಬಾಳನ್ನು ಬೆಳಗಿದ ವಿದ್ಯಾದೇಗುಲದ ಅಮೃತ ಸಂಭ್ರಮವನ್ನು ಅರ್ಥಪೂರ್ಣ ವಾಗಿ ಆಚರಿಸಲು ಶಾಲೆಯ ಊರವರು ಸೇರಿಕೊಂಡು ಅಮೃತಮಹೋತ್ಸವ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರ ನೇತೃತ್ವದಲ್ಲಿ ಇದೇ ಜನವರಿ ಜ.22ರಂದು ಶಾಲೆಯಲ್ಲಿ ಅಮೃತ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.ತೊಡಿಕಾನ ಎಂಬುದು ಕಾನನಗಳ ಮಧ್ಯೆ ಸೀಮಿತ ಸಂಖ್ಯೆಯ ಮನೆಗಳು, ಎಲ್ಲಿ ನೋಡಿದರೂ ದಟ್ಟಾರಣ್ಯ. ಸೀಮೆ ದೇವಸ್ಥಾನ

ತೊಡಿಕಾನ ಶಾಲೆಗೆ ಅಮೃತ ಮಹೋತ್ಸವ ಸಂಭ್ರಮ Read More »

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಖರೀದಿ ಹಬ್ಬ ವಿಸ್ತರಣೆ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸುಳ್ಯ ಜಾತ್ರೋತ್ಸವ ಪ್ರಯುಕ್ತ ಗ್ರಾಹಕರಿಗೆ ಬೆಳ್ಳಿ ಖರೀದಿ ಹಬ್ಬಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಗ್ರಾಹಕರ ಅಪೇಕ್ಷೆ ಮೇರೆಗೆ ಜ.25 ರವರೆಗೆ ಬೆಳ್ಳಿ ಖರೀದಿ ಹಬ್ಬ ವಿಸ್ತರಿಸಿದೆ.ಹಾಗೂ ಪ್ರತೀ ಬೆಳ್ಳಿ ಆಭರಣಗಳ ಮೇಲೆ 20% ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ವಿಶೇಷ ಆಕರ್ಷಣೆ ಆಂಟಿಡ್ ಗೋಲ್ಡ್ ಕೋಟೆಡ್ ಸಿಲ್ವರ್ ಆಭರಣಗಳು ಗಮನಸೆಳೆಯಲಿದೆ. ಅಲ್ಲದೇ ನಿಮ್ಮ ಹಳೆಯ ಬೆಳ್ಳಿ ಆಭರಣಗಳನ್ನು

ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಖರೀದಿ ಹಬ್ಬ ವಿಸ್ತರಣೆ Read More »

ಸುಳ್ಯ : ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಖರೀದಿ ಹಬ್ಬ ವಿಸ್ತರಣೆ

ಸುಳ್ಯದ ಕೆ.ಎಸ್.ಆರ್. ಟಿ.ಸಿ ಬಸ್ ನಿಲ್ದಾಣ ಮುಂಭಾಗದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಸುಳ್ಯ ಜಾತ್ರೋತ್ಸವ ಪ್ರಯುಕ್ತ ಗ್ರಾಹಕರಿಗೆ ಬೆಳ್ಳಿ ಖರೀದಿ ಹಬ್ಬಕ್ಕೆ ಗ್ರಾಹಕರ ಉತ್ತಮ ಸ್ಪಂದನೆ ನೀಡಿದ್ದು, ಗ್ರಾಹಕರ ಅಪೇಕ್ಷೆ ಮೇರೆಗೆ ಜ.25 ರವರೆಗೆ ಬೆಳ್ಳಿ ಖರೀದಿ ಹಬ್ಬ ವಿಸ್ತರಿಸಿದೆ.ಹಾಗೂ ಪ್ರತೀ ಬೆಳ್ಳಿ ಆಭರಣಗಳ ಮೇಲೆ 20% ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಹಾಗೂ ವಿಶೇಷ ಆಕರ್ಷಣೆ ಆಂಟಿಡ್ ಗೋಲ್ಡ್ ಕೋಟೆಡ್ ಸಿಲ್ವರ್ ಆಭರಣಗಳು ಗಮನಸೆಳೆಯಲಿದೆ. ಅಲ್ಲದೇ ನಿಮ್ಮ ಹಳೆಯ ಬೆಳ್ಳಿ ಆಭರಣಗಳನ್ನು

ಸುಳ್ಯ : ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಬೆಳ್ಳಿ ಖರೀದಿ ಹಬ್ಬ ವಿಸ್ತರಣೆ Read More »

ಸುಳ್ಯ ತಾಲೂಕಿಗೆ 60 ವರ್ಷದ ಸಂಭ್ರ‌ಮ,ಜ.21ಕ್ಕೆ ಷಷ್ಟ್ಯಬ್ಧ ಕಾರ್ಯಕ್ರಮ ಆಚರಣೆ

ಸುಳ್ಯ ತಾಲೂಕು ರಚನೆಯಾಗಿ 60 ವರ್ಷ ಕಳೆದಿದ್ದು 1965 ಡಿಸೆಂಬರ್ 17 ರಂದು ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿ ನಿಜಲಿಂಗಪ್ಪರವರು ಸುಳ್ಯಕ್ಕೆ ಬಂದು ತಾಲೂಕನ್ನುಉದ್ಘಾಟಿಸಿದ್ದರು.ತಾಲೂಕು 60 ವರ್ಷ ಪೂರೈಸುವ ಈ ಸಂದರ್ಭದಲ್ಲಿ ತಾಲೂಕಿನ ಷಷ್ಟ್ಯಬ್ಧ ಆಚರಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಜ.21ರಂದು ಆಯೋಜಿಸಲಾಗಿರುವ ಷಷ್ಟ್ಯಬ್ಧ ಕಾರ್ಯಕ್ರಮವನ್ನು ಪಕ್ಷಭೇದ ಮರೆತು ಎಲ್ಲರೂ ಸೇರಿ ಯಶಸ್ವಿ ಮಾಡಬೇಕು ” ಎಂದು ಷಷ್ಟ್ಯಬ್ಧ ಆಚರಣಾ ಸಮಿತಿ ಅಧ್ಯಕ್ಷರಾದ ಶಾಸಕಿ ಕು.ಭಾಗೀರಥಿ ಮುರುಳ್ಯ ಕೇಳಿಕೊಂಡಿದ್ದಾರೆ.ಸುಳ್ಯದ ಪ್ರೆಸ್ ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿಲ್ಲಿ ಮಾತನಾಡಿದರು.ಜ 21 ರಂದು

ಸುಳ್ಯ ತಾಲೂಕಿಗೆ 60 ವರ್ಷದ ಸಂಭ್ರ‌ಮ,ಜ.21ಕ್ಕೆ ಷಷ್ಟ್ಯಬ್ಧ ಕಾರ್ಯಕ್ರಮ ಆಚರಣೆ Read More »

ಜ.20ಕ್ಕೆ ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ಅಮ್ರತ ಮಹೋತ್ಸವ ಕಾರ್ಯಕ್ರಮ

ಸುಳ್ಯ ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಸಂಭ್ರಮ ಜ.20ರಂದು ಶಾಲೆಯಲ್ಲಿ ನಡೆಯಲಿದೆ.ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಹಿರಿಯ ವಿದ್ಯಾರ್ಥಿಗಳು ಅಗಮಿಸಲಿದ್ದಾರೆ ಎಂದು ಸೈಂಟ್ ಬ್ರಿಜಿಡ್ಸ್ ಶಾಲೆಯ ಜೊತೆ ಕಾರ್ಯದರ್ಶಿ ಹಾಗೂ ಸೈಂಟ್ ಬ್ರಿಜಿಡ್ಸ್ ಚರ್ಚ್ ಧರ್ಮಗುರುಗಳಾದ ರೆ.ಫಾದರ್ ಒಲ್ವಿನ್ ಎಡ್ವರ್ಡ್ ಡಿಕುನ್ಹಾ ಸುಳ್ಯ ತಿಳಿಸಿದ್ದಾರೆ.ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅಮ್ರತ ಮಹೋತ್ಸವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ಬೆಳಿಗ್ಗೆ 9 ಗಂಟೆಗೆ ದಿವ್ಯಬಲಿಪೂಜೆ ಕಾರ್ಯಕ್ರಮ,ಬೆಳಿಗ್ಗೆ 10.15ಕ್ಕೆ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಲಿದ್ದು

ಜ.20ಕ್ಕೆ ಸುಳ್ಯ ಸೈಂಟ್ ಬ್ರಿಜಿಡ್ಸ್ ಶಾಲೆಯ ಅಮ್ರತ ಮಹೋತ್ಸವ ಕಾರ್ಯಕ್ರಮ Read More »

error: Content is protected !!
Scroll to Top