ಬೆಳ್ಳಾರೆ : ಶಿಥಿಲಗೊಂಡಿದೆ ನೇಲ್ಯಮಜಲು ಪುಡ್ಕಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಗೌರಿ ಹೊಳೆಯ ಕಾಲುಸಂಕ!
ಬೆಳ್ಳಾರೆ ಗ್ರಾಮದ ನೇಲ್ಯಮಜಲು ಪುಡ್ಕಜೆ ಮತ್ತು ಕುರುಂಬುಡೇಲು ಸಂಪರ್ಕಿಸುವ ಗೌರಿ ಹೊಳೆಯ ಕಾಲು ಸಂಕ ಶಿಥಿಲಗೊಂಡಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.ಈ ಕಾಲಸಂಕದ ಕಾಂಕ್ರೀಟ್ ಕುಸಿಯುತ್ತಿದೆ.ಕಬ್ಬಿಣಗಳಿಗೆ ತುಕ್ಕು ಹಿಡಿದು ಕರಗುತ್ತಿವೆ. ಬಗ್ಗೆ 2024 ರಲ್ಲಿ ಇಲ್ಲಿಯ ಆಸು ಪಾಸಿನವರು ಜಿಲ್ಲಾಧಿಕಾರಿಯವರಿಗೆ, ಈಗಿನ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ ಮನವಿ ನೀಡಿದರು ಕೂಡ ಯಾವುದೇ ಸ್ಪಂದನೆ ಈವರೆಗೆ ನೀಡಿರುವುದಿಲ್ಲ.. ಆದರೆ 2024 ರಲ್ಲಿ ಉಸ್ತುವಾರಿ ಸಚಿವರ ಪತ್ರಕ್ಕೆ ಜಿಲ್ಲಾ ಪಂಚಾಯತ್ ಕಡೆಯಿಂದ ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಇವರಿಗೆ ಪತ್ರದ ಮೂಲಕ […]










